ಬೆಂಗಳೂರು: ಸಿಲಿಕಾನ್ ಸಿಟಿಗೆ ಡ್ರಗ್ ಸರಬರಾಜು ಮಾಡ್ತಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರಿಂದ ಡ್ರಗ್ ಪೆಡ್ಲರ್ ಬಂಧನ ಮಾಡಲಾಗಿದೆ.
ಮೂರು ವರ್ಷಗಳಿಂದ ಸತತವಾಗಿ ಬೆಂಗಳೂರಿಗೆ ಡ್ರಗ್ ಸರಬರಾಜು ಮಾಡ್ತಿದ್ದ ಪೆಡ್ಲರ್ ಆಂಧ್ರ, ಕೇರಳದ ಕಡೆಯಿಂದ ಬೆಂಗಳೂರಿಗೆ ಮಾದಕ ವಸ್ತು ಸರಬರಾಜು
ಚೂಯಿಂಗ್ ಗಮ್ ತಿನ್ನುವ ಅಭ್ಯಾಸವಿದೆಯೇ: ಈಗಲೇ ಬಿಟ್ಟುಬಿಡಿ ಇಲ್ಲದಿದ್ರೆ ಅಪಾಯ ಗ್ಯಾರಂಟಿ!
ಅಮೀರ್ ಖಾನ್ (35)ಬಂಧಿತ ಡ್ರಗ್ ಪೆಡ್ಲರ್ ಆಗಿದ್ದು ಬೆಂಗಳೂರು ಮೂಲದವನೇ ಆಗಿರೋ ಪೆಡ್ಲರ್ ಈ ಹಿಂದೆ ಹಲವು ಠಾಣಾ ವ್ಯಾಪ್ತಿ ಅಶೋಕನಗರ, ಪರಪ್ಪನ ಅಗ್ರಹಾರ, ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಮಾಡಿಲಾಗಿದೆ.
ಖಚಿತ ಮಾಹಿತಿ ಆಧರಿಸಿ ಆರೋಪಿಯ ಬಂಧನ ಸದ್ಯ ಆರೋಪಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿರೋ ಪೊಲೀಸರು ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.