ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಟ್ ಕಾಯಿನ್ ಪ್ರಕರಣ ಸದ್ದು ಮಾಡುತ್ತಿದ್ದು ಘಟನೆಗೆ ಸಂಬಂಧ ಪಟ್ಟಂತೆ ಹಿರಿಯ ಅಧಿಕಾರಿಗೆ ಬುಲಾವ್ ನೀಡಲಾಗಿದ್ದು ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್ ಗೆ SIT ಬುಲಾವ್ ನೀಡಿದೆ
Bigg Breaking: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ: ಸರ್ಕಾರದಿಂದ ಮತ್ತೊಂದು ವಿವಾದಿತ ಆದೇಶ
ಸಿಐಡಿ ಬಿಟ್ ಕಾಯಿನ್ ಹಗರಣದ ತನಿಖಾಧಿಕಾರಿಗಳಿಂದ ಬುಲಾವ್ ನೀಡಲಾಗಿದ್ದು ಕೆಲವು ಮಾಹಿತಿ ಗೆ ಸ್ಪಷ್ಟನೆ ಪಡೆಯಲು ಎಸ್ಐಟಿ ಟೀಂ ನಿಂದ ಬುಲಾವ್ ನೀಡಲಾಗಿದ್ದು ಬಿಟ್ ಕಾಯಿನ್ ಕೇಸ್ ಸಮಯದಲ್ಲಿ ಸಿಸಿಬಿ ಜಂಟಿಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಅವರ ಹೆಸರು ಕೂಡ ಈ ಪ್ರಕರಣದಲ್ಲು ತಳುಕು ಹಾಕಿಕೊಂಡಿದ್ದರಿಂದ SIT ಬುಲಾವ್ ನೀಡಿದೆ
ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ!
ಬಿಟ್ ಕಾಯಿನ್ ಪ್ರಕರಣದ ತನಿಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಸಂದೀಪ್ ಪಾಟೀಲ್ ಪ್ರಕರಣದ ಇಂಚಿಂಚೂ ತನಿಖೆಗೆ ಆದೇಶಿಸಿದ್ದ ಸಂದೀಪ್ ಪಾಟೀಲ್ ಇದೇ ಹಿನ್ನೆಲೆ ಕೆಲವು ಮಾಹಿತಿ ವಿನಿಮಯಕ್ಕೆ ಕರೆದಿರುವ ಸಿಐಡಿ ಅಧಿಕಾರಿಗಳು ಸದ್ಯ ಸಿಐಡಿ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನ ಬಂಧಿಸಲಾಗಿದೆ.