ಕಲಬುರಗಿ: ದೇಶದಲ್ಲಿರೋ 543 ಸೀಟ್ ನಾವೇ ಗೆಲ್ತೇವೆ ಅಂತಾರೆ ಇದು ಅಡ್ವಟೈಸಮೆಂಟ್ ಸರ್ಕಾರ ಅಂತ ಪ್ರಧಾನಿ ಮೋದಿ ವಿರುದ್ಧ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.. ಕಲಬುರಗಿ ಯಲ್ಲಿಂದು ಮಾತನಾಡಿದ ಖರ್ಗೆ,
ಅಬ್ ಕಿ ಬಾರ್ ಚಾರ್ ಸೌ ಪಾರ್ ಪಾನ್ ಸೌ ಪಾರ್ ಅಂತ ಮೋದಿ ಹೇಳ್ತಾರೆ ಮೋದಿಯವರ ತರ ನಮಗೆ ಸುಳ್ಳು ಹೇಳೋಕೆ ಬರಲ್ಲ.ಹೀಗಾಗಿ ಈ ಚುನಾವಣೆಯಲ್ಲಿ ನಾವು ಈ ಕೇಂದ್ರ ಸರ್ಕಾರದ ವೈಫಲ್ಯಗಳನ್ನ ಜನರಿಗೆ ಹೇಳ್ತೇವೆ.ಮೋದಿ ಡಿಕ್ಟೇಟರ್ ಶಿಪ್ ಮಾಡೋಕೆ ಹೋಗ್ತಿದ್ದಾರೆ ಅಂತ ಕಿಡಿಕಾರಿದ್ರು..