ಆಸ್ಟ್ರೇಲಿಯಾ:- 73 ವರ್ಷದ ವೃದ್ಧ ತನ್ನ ಲೈಂಗಿಕ ತೃಪ್ತಿಗಾಗಿ ಬಟನ್ ಶೈಲಿಯ ಬ್ಯಾಟರಿಗಳನ್ನು ತನ್ನ ಶಿಶ್ನಕ್ಕೆ ಅಳವಡಿಸಿಕೊಂಡಿದ್ದಾನೆ.
ಆಸ್ಟ್ರೇಲಿಯಾದಲ್ಲಿ ವೃದ್ಧರೊಬ್ಬರು ತಮ್ಮ ಲೈಂಗಿಕ ತೃಪ್ತಿಗಾಗಿ ಬ್ಯಾಟರಿಯನ್ನು ಶಿಶ್ನದೊಳಗೆ ಸಿಲುಕಿಸಿಕೊಂಡ ಸಮಸ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆದರೆ ಆ ಬ್ಯಾಟರಿಯು ಶಿಶ್ನದಲ್ಲಿಯೇ ಸಿಲುಕಿದ್ದು, ಶಸ್ತ್ರ ಚಿಕಿತ್ಸೆಯ ಮೂಲಕ ಬ್ಯಾಟರಿಯನ್ನು ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ವ್ಯಕ್ತಿ ತನ್ನ ಶಿಶ್ನ ಮೂತ್ರನಾಳಕ್ಕೆ ಬ್ಯಾಟರಿಗಳನ್ನು ಉದ್ದೇಶಪೂರ್ವಕವಾಗಿ ತಳ್ಳುವ ಮೂಲಕ ತನ್ನದೇ ಆದ ಲೈಂಗಿಕ ತೃಪ್ತಿಯನ್ನು ಅನುಭವಿಸುತ್ತಿದ್ದನು. ಈ ಸಂದರ್ಭದಲ್ಲಿ ಬ್ಯಾಟರಿಗಳು ಮೂತ್ರನಾಳದಲ್ಲಿಯೇ ಸಿಲುಕಿಕೊಂಡಿವೆ. ಮೂತ್ರನಾಳ ನೈಕ್ರೋಸಿಸ್ನ ಮೊದಲ ಕೇಸ್ ಎಂದು ತಜ್ಞರು ಹೇಳಿದ್ದಾರೆ.