ಬೆಂಗಳೂರು: ನಗರದಲ್ಲಿ ವಿಚಿತ್ರ ಕೇಸ್ ಒಂದು ಲೋಕಾಯುಕ್ತ ಮೆಟ್ಟಿಲೇರಿದ್ದು ಬರೋಬ್ಬರಿ ಮನೆಯಲ್ಲಿ 40 ಬೆಕ್ಕು, 5 ನಾಯಿ, ಪಕ್ಷಿಗಳನ್ನ ಸಾಕಿರುವ ಓರ್ವ ಮಹಿಳೆ ಇದಕ್ಕೆ ಸಂಬಧಿಸಿದಂತೆ ಬೆಕ್ಕು ಸಾಕುವ ವಿಚಾರಕ್ಕೆ ಲೋಕಾಯುಕ್ತ ಮೆಟ್ಟಿಲೇರಿರುವ ಅಕ್ಕ-ಪಕ್ಕದ ಜನರು
ಸಾಕು ಪ್ರಾಣಿಯಿಂದ ಅಕ್ಕ-ಪಕ್ಕದ ಜನರು ತೊಂದರೆ ಆಗಿದೆ ಎಂದು ಲೋಕಾಯುಕ್ತ ಮೆಟ್ಟಿಲೇರಿದ್ದು ಮನೆಯಲ್ಲಿ 40 ಬೆಕ್ಕು, 5 ನಾಯಿ, ಪಕ್ಷಿಗಳನ್ನ ಸಾಕಿರುವ ಓರ್ವ ಮಹಿಳೆ ಅಕ್ಕಪಕ್ಕದ ನಿವಾಸಿಗಳಿಂದ ಲೋಕಾಯುಕ್ತ, ಪೊಲೀಸ್ ಠಾಣೆ, ಬಿಬಿಎಂಪಿಗೆ ದೂರು ದಿನವಿಡಿ ಬೆಕ್ಕುಗಳು ಕೂಗುವ ಕಾರಣ ನಿದ್ದೆ ಬರ್ತಿಲ್ಲ, ವಾಸನೆಯಿಂದ ಸುಸ್ತಾಗಿದ್ದೇವೆ ಎಂದು ದೂರು
Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ
ಬೆಳಗ್ಗೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಬಿಬಿಎಂಪಿ ಅಧಿಕಾಗಳ ದೌಡು ಯಾರನ್ನೂ ಮನೆಯೊಳಗೆ ಸೇರಿಸದ ಬೆಕ್ಕುಗಳ ಓನರ್ ಲೋಕಾಯುಕ್ತದಿಂದ ಆರೋಗ್ಯ ಇಲಾಖೆಗೆ ಪರಿಶೀಲನೆ ಮಾಡುವಂತೆ ಸೂಚನೆ ಆರ್ ಟಿ ನಗರದ ಆನಂದ ನಗರದಲ್ಲಿರುವ ಮನೆ ಸುತ್ತಮುತ್ತಾಲಿನ ಮನೆ ಮಾಲೀಕರಿಂದ ದೂರು ಹಿನ್ನೆಲೆ ಅಧಿಕಾರಿಗಳ ಪರಿಶೀಲನೆ