ಸ್ತನ ಕ್ಯಾನ್ಸರ್ ಇರುವವರ ಸ್ತನದ ಸುತ್ತಲಿನ ಚರ್ಮದ ವಿನ್ಯಾಸದಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತದೆಯಂತೆ. ಚರ್ಮದಲ್ಲಿ ಹೊಂಡಗಳು ಕಂಡುಬರುತ್ತದೆ. ಕಿತ್ತಳೆ ಸಿಪ್ಪೆಯಂತೆ ಅಲ್ಲಲ್ಲಿ ಚಿಕ್ಕ ಚಿಕ್ಕ ರಂಧ್ರಗಳು ಕಾಣಿಸಿಕೊಳ್ಳುತ್ತದೆಯಂತೆ. ಹಾಗೇ ಎದೆಯಲ್ಲಿ ಊತ ಕಂಡುಬರುತ್ತದೆಯಂತೆ. ಅಲ್ಲದೇ ಎದೆಯ ಭಾಗದ ಚರ್ಮವು ಕೆಂಪು, ಗುಲಾಬಿ ಅಥವಾ ನೇರಳೆಬಣ್ಣಕ್ಕೆ ಬದಲಾಗುತ್ತದೆಯಂತೆ.
ಬೆಂಗಳೂರಿನಲ್ಲಿ JOB ಸರ್ಚ್ ಮಾಡ್ತಿದ್ದೀರಾ!? – ಇಲ್ಲಿದೆ ಅವಕಾಶ, ಇಂದೇ ಅರ್ಜಿ ಸಲ್ಲಿಸಿ!
ಅಲ್ಲದೇ ಮೊಲೆ ತೊಟ್ಟು ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ದದ್ದುಗಳು ಮತ್ತು ಚರ್ಮ ಕೆಂಪಾಗಿರುವುದು ಕಂಡುಬರುತ್ತದೆಯಂತೆ. ಅಲ್ಲದೇ ಕೆಲವು ಸಂಶೋಧನೆಯಲ್ಲಿ ತಿಳಿಸಿದ ಪ್ರಕಾರ ಸ್ತನ ಕ್ಯಾನ್ಸರ್ ಕೆಲವೊಮ್ಮೆ ಚರ್ಮದಲ್ಲಿ ಗಡ್ಡೆಗಳನ್ನು ಉಂಟುಮಾಡುವುದಿಲ್ಲ. ಬದಲಾಗಿ ಚಿಕ್ಕ ಚಿಕ್ಕ ಗುಳ್ಳೆಗಳಲ್ಲಿ ಕಂಡುಬರುತ್ತದೆಯಂತೆ.