ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವವರು ಬ್ಯಾಲೆನ್ಸ್ ಶೀಟ್ ನೀಡಬೇಕೆಂದು HKE ಸೊಸೈಟಿ ಅಧ್ಯಕ್ಷ ಡಾ.ಭೀಮಾಶಂಕರ್ ಬಿಲಗುಂದಿ ಹೇಳಿದ್ದಾರೆ. ನನ್ನ ಅವಧಿಯಲ್ಲಿ ನಾನು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
ಕೊವಿಡ್ ವೇಳೆಯೂ ಸಿಬ್ಬಂದಿಗಳಿಗೆ ಸಂಬಳವನ್ನ ನೀಡಿದ್ದೇನೆ. ಮಾತ್ರವಲ್ಲ ಶೀಘ್ರದಲ್ಲಿಯೇ ಬೀದರ್ ದಲ್ಲಿ ಸೈನಿಕ ಶಾಲೆ ತೆರೆಯಲಾಗುತ್ತಿದೆ ಅಂತ ತಮ್ಮ ಅವಧಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಹೇಳಿದ್ರು.ಒಟ್ಟಾರೆ ಶೀಘ್ರದಲ್ಲಿ ನಡೆಯಲಿರುವ HKE ಎಲೆಕ್ಷನ ಕಾವು ಪಡೆಯುತ್ತಿದೆ..