ಬೆಂಗಳೂರು: ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ ಕೋಳಿ ಅಂಗಡಿ ಯುವಕ ವಾರ್ನ್ ಮಾಡೋಕೆ ಬಂದ ಸ್ನೇಹಿತನಿಂದ ಚಾಕುವಿನಿಂದ ಇರಿತಕ್ಕೊಳಗಾಗಿರುವ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ.
ವಿವೇಕ್ ರಾವ್ ಎಂಬ ಯುವಕನಿಗೆ ಆಟೋ ಚಾಲಕ ಸುದೀಪ್ ಎಂಬಾತನಿಂದ ಕೃತ್ಯವಾಗಿದ್ದು ಇಬ್ಬರು ಒಂದೇ ಏರಿಯಾದ ಹುಡುಗರು ಹಾಗೆ ಸುದೀಪ್ ಗೆ ಮದುವೆ ನಿಶ್ಚಯ ಆಗಿರುತ್ತೆ ಅದೇ ಹುಡುಗಿ ಜೊತೆಗೆ ಆಟೋದಲ್ಲಿ ತೆರಳ್ತಿದ್ದ ಸುದೀಪ್
ಸುದೀಪ್ ಮದುವೆ ಆಗುವ ಹುಡುಗಿ ಜೊತೆಗೆ ಆಕೆಯ ಸ್ಮೇಹಿತೆ ಮಲ್ಲವ್ವ ಕೂಡ ಇದ್ಳು ಆಟೋದಲ್ಲಿ ಹೋಗುವಾಗ ಇಬ್ಬರು ಹುಡುಗಿಯರನ್ನ ರೇಗಿಸಿದ್ದ ವಿವೇಕ್ ರಾವ್ ಇದರಿಂದ ರೊಚ್ಚಿಗೆದ್ದು ಸುದೀಪ್ ಪ್ರಶ್ನಿಸಿದ್ದಾನೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದಿದ್ದ ಸುದೀಪ್
ಗಾಯಾಳು ವಿವೇಕ್ ರಾವ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿದ ಮಾಗಡಿ ರಸ್ತೆ ಪೊಲೀಸರು