ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಹಿನ್ನೆಲೆಯಲ್ಲಿ ಸಂಚಾರ ಉಲ್ಲಂಘನೆ ಮಾಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು ಹಾಗಾಗಿ ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡಿರೋರಿಗೆ ಇನ್ಮುಂದೆ ಕಾದಿದೆ ಕಂಟಕ
ಇನ್ಮುಂದೆ ಸಂಚಾರ ಉಲ್ಲಂಘನೆ ಮಾಡಿದ್ರೆ ಮನೆ ಬಾಗಿಲಿಗೆ ಬರಲಿದ್ದಾರೆ ಟ್ರಾಫಿಕ್ ಪೊಲೀಸರು ಅಲ್ಲೆ ಮನೆ ಬಾಗಿಲಿಗೆ ಬಂದು ದಂಡದ ಹಣ ಕಟ್ಟಿಸಿಕೊಳ್ತಿದ್ದಾರೆ ಟ್ರಾಫಿಕ್ ಪೊಲೀಸರು ಇದರಿಂದ 50 ಸಾವಿರಕ್ಕು ಅಧಿಕ ದಂಡ ಹೊಂದಿರುವ ವಾಹನ ಸವಾರರಿಗೆ ಶಾಕ್
ನಿಮ್ಮ ವಾಹನ 50 ಸಾವಿರಕ್ಕೂ ಅಧಿಕ ದಂಡದ ಹೊಂದಿದ್ರೆ ಹುಷಾರ್ ಮನೆಗೆ ಬಂದು ದಂಡದ ಹಣ ಕೇಳಲಿದ್ದಾರೆ ಟ್ರಾಫಿಕ್ ಪೊಲೀಸರು ಈಗಾಗಲೇ ಹಲವು ವಾಹನ ಮಾಲೀಕರಿಂದ ದಂಡ ಸಂಗ್ರಹ
2300 ಕ್ಕೂ ಅಧಿಕ ವಾಹನಗಳು 50 ಸಾವಿರಕ್ಕೂ ಅಧಿಕ ದಂಡ ಹೊಂದಿದೆ ಟ್ರಾಫಿಕ್ ಫೈನ್ ಕಟ್ಟದಿದ್ರೆ ಚಾರ್ಜ್ ಶೀಟ್ ಮಾಡಲಿದ್ದಾರೆ ಪೊಲೀಸರುಕೋರ್ಟ್ ನಿಂದ ಮನೆಗೆ ಬರಲಿದೆ ಸಮನ್ಸ್