ಬೆಂಗಳೂರು: ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ ರಾಜ್ಯ ಬಜೆಟ್ ಹೊಸ್ತಿಲಲ್ಲೇ ಬಿಯರ್ ಬೆಲೆ ಏರಿಕೆ ಮಾಡಿದ ರಾಜ್ಯ ಅಬಕಾರಿ ಇಲಾಖೆ ಹಾಗೆ ಗುರುವಾರದಿಂದ ಬಿಯರ್ ದರ ₹10 ರಿಂದ ₹15 ರೂ ಹೆಚ್ಚಳ ಮಾಡಲಾಗಿದೆ.
ಜನವರಿ 20ರಂದು ಬಿಯರ್ ಅಬಕಾರಿ ಸುಂಕ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದ ಕ್ಯಾಬಿನೆಟ್ ಇದೀಗ ಬಿಯರ್ ದರ ಏರಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಗುರುವಾರದಿಂದ ಜಾರಿಯಾಗುವಂತೆ ಬಿಯರ್ ಮೇಲಿನ ದರ ಹೆಚ್ಚಳ ಮಾಡಿದೆ.
ಬ್ರ್ಯಾಂಡ್ : ಹಳೆ ದರ : ಹೊಸ ದರ
1. KF ಪ್ರಿಮಿಯಂ : ₹ 175: ₹185
2. ಟ್ಯೂಬರ್ಗ್ : ₹ 175: ₹185
3. ಬುಡ್ ವೈಸರ್ : ₹230 : ₹240
4. ಕಾರ್ಲ್ಸ್ ಬರ್ಗ್ : ₹230 : ₹240
5. UB ಸ್ಟ್ರಾಂಗ್ : ₹140 : ₹150
6. KF ಸ್ಟಾರ್ಮ್ : ₹175 : ₹195
7. ಹೆನಿಕೇನ್ : ₹225 : ₹240
8. ಹೆನಿಕೇನ್ ಸಿಲ್ವರ್ : ₹225 : ₹240
9. KF ಟಿನ್ (500ml) : ₹140 : ₹145
10. ಆ್ಯಮ್ಸ್ಟೆಲ್ : ₹225 : ₹240