ಭಾರತದಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,000 ರುಪಾಯಿ ಇದೆ.
24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,270 ರುಪಾಯಿ ಆಗಿದೆ. ಅಂತಾರಾಷ್ಟ್ರೀಯವಾಗಿ ಅಮೆರಿಕ ಮೊದಲಾದ ಕೆಲವೆಡೆ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಉಳಿದಂತೆ ಬೇರೆಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಎಲ್ಲೆಡೆ ವ್ಯತ್ಯಯ ಕಂಡಿಲ್ಲ. ಇನ್ನೂ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರದಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರವರಿ 1ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,000 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,270 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ:
58,000 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,270 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,000 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,270 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 58,000 ರೂ ಚೆನ್ನೈ: 58,500 ರೂ ಮುಂಬೈ: 58,000 ರೂ ದೆಹಲಿ: 58,150 ರೂ ಕೋಲ್ಕತಾ: 58,000 ರೂ ಕೇರಳ: 58,000 ರೂ ಅಹ್ಮದಾಬಾದ್: 58,050 ರೂ ಜೈಪುರ್: 58,150 ರೂ ಲಕ್ನೋ: 58,150 ರೂ ಭುವನೇಶ್ವರ್: 58,000 ರೂ ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಮಲೇಷ್ಯಾ: 3,070 ರಿಂಗಿಟ್ (53,970 ರುಪಾಯಿ) ದುಬೈ: 2,287.50 ಡಿರಾಮ್ (51,780 ರುಪಾಯಿ) ಅಮೆರಿಕ: 625 ಡಾಲರ್ (51,902 ರುಪಾಯಿ) ಸಿಂಗಾಪುರ: 848 ಸಿಂಗಾಪುರ್ ಡಾಲರ್ (53,555 ರುಪಾಯಿ) ಕತಾರ್: 2,345 ಕತಾರಿ ರಿಯಾಲ್ (53,478 ರೂ) ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,038 ರುಪಾಯಿ) ಓಮನ್: 248 ಒಮಾನಿ ರಿಯಾಲ್ (53,553 ರುಪಾಯಿ) ಕುವೇತ್: 195.50 ಕುವೇತಿ ದಿನಾರ್ (52,839 ರುಪಾಯಿ) ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಬೆಂಗಳೂರು:
7,400 ರೂ ಚೆನ್ನೈ: 7,800 ರೂ ಮುಂಬೈ: 7,650 ರೂ ದೆಹಲಿ: 7,650 ರೂ ಕೋಲ್ಕತಾ: 7,650 ರೂ ಕೇರಳ: 7,800 ರೂ ಅಹ್ಮದಾಬಾದ್: 7,650 ರೂ ಜೈಪುರ್: 7,650 ರೂ ಲಕ್ನೋ: 7,650 ರೂ ಭುವನೇಶ್ವರ್: 7,800 ರೂ