ಬೆಂಗಳೂರು: ಮೆಟ್ರೋದಲ್ಲಿ ಮಹಿಳೆಯರಿಗೆ ಸಾಲು ಸಾಲು ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬಳಿಕ ಎಚ್ಚೆತ್ತಕೊಂಡ BMRCL ನಮ್ಮ ಮೆಟ್ರೋದಲ್ಲಿ ಅಸಭ್ಯ ವರ್ತನೆಗೆ ಕಡಿವಾಣ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ಮೆಟ್ರೋದಲ್ಲಿ ಮಹಿಳೆಯರಿಗೆ ಸಾಲು ಸಾಲು ಲೈಂಗಿಕ ಕಿರುಕುಳ ಬಳಿಕ ಎಚ್ಚೆತ್ತುಕೊಂಡ BMRCL ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ರೆ ಕಟ್ಬೇಕು ಭಾರೀ ದಂಡ ಕೊಡಬೇಕು ಹಾಗೆ ದಂಡ ಪರಿಷ್ಕರಣೆ ಮಾಡಿ BMRCL ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ದಂಡ ಪರಿಷ್ಕರಣೆ ಮಾಡಿದ ನಮ್ಮ ಮೆಟ್ರೋ ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಹೆಚ್ಚಾಗ್ತಿರುವ ಮಹಿಳೆಯರ ಮೇಲಿನ ಅನುಚಿತ ವರ್ತನೆ ಕಳೆದ ಕೆಲ ದಿನಗಳ ಹಿಂದೆ ಮೆಟ್ರೋ ಪ್ರಯಾಣದ ವೇಳೆ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯ ವರ್ತನೆ ತೋರಿದ ಪ್ರಯಾಣಿಕ ಬ್ಯಾಕ್ ಟು ಬ್ಯಾಕ್ ಘಟನೆಗಳ ಬಳಿಕ ಮೆಟ್ರೋ ಹತ್ತೋಕೆ ಮಹಿಳಾ ಪ್ರಯಾಣಿಕರು ಹಿಂದೇಟು ಹೀಗಾಗಿ ಅನುಚಿತ ವರ್ತನೆ ಮಾಡುವವರ ಮೇಲೆ ದಂಡಾಸ್ತ್ರ ಪ್ರಯೋಗಿಸಿದ ಬಿಎಂಆರ್ಸಿಎಲ್
ಇನ್ಮೇಲೆ ಮಹಿಳೆಯರ ಮೇಲೆ ಅನುಚಿತ ವರ್ತನೆ ತೋರಿದ್ರೆ ದಂಡ 500 ಅಲ್ಲ ಬರೋಬ್ಬರಿ 10000 ದಂಡ ಕಟ್ಬೇಕು ಈ ಮೊದಲು ಅನುಚಿತ ವರ್ತನೆ ತೋರಿದ್ರೆ ಮೆಟ್ರೋ ಆಕ್ಟ್ ಪ್ರಕಾರ 500 ದಂಡ ಹಾಕಲಾಗ್ತಿತ್ತು ಇದೀಗ ದಂಡದ ಮೊತ್ತವನ್ನು 10ಸಾವಿರಕ್ಕೆ ಏರಿಸಿದ BMRCL