ಬೆಂಗಳೂರು:- ನಗರದ ಹಲವೆಡೆ ಸಿಬ್ಬಂದಿಗಳ ತುರ್ತು ಕಾಮಗಾರಿ ಹಿನ್ನೆಲೆ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಅನಂತನಹಲ್ಲಿ, ಹಲಾವಗಾಲು, ಹರವಿ, ಕುರುಬರಹಳ್ಳಿ, ಶಾಮ್ನೂರ್ ಶುಗರ್ಸ್, ವೆಸ್ಟಾಸ್ ವಿಂಡ್, ಹರಪನಹಲ್ಲಿ, ಪುನ್ನಬಘಟ್ಟ, ಜಿತಾನಕಟ್ಟೆ, ಚಿರಸ್ತಾಹಲ್ಲಿ, ಗುಂದಗಟ್ಟ, ಮಚಿಹಾಲಿ ತಾಂಡಾ, ತಲದಹಲ್ಲಿ ತಾಂಡಾ, ಕೊಕರಹಟ್ಟಿ, ಗುರುಶಾಂತನಹಳ್ಳಿ, ಮಾಚಿಹಳ್ಳಿ ಗ್ರಾಮ, ನೀಲಗುಂದ, ಬೇವಿನಹಳ್ಳಿ, ಇಟ್ಟಿಗುಡಿ, ಸಿದ್ದೇಶ್ವರ ನಗರ, ಚಾರೋನ್ ಪೋಕ್ಫಂಡ್ ಟ್ರೇಡಿಂಗ್ ಇಂಡಿಯಾ ಇಂಡಸ್ಟ್ರಿ, ಕಣವಿ, ಕುಂಚೂರು, ಗರ್ಭಗುಡಿ, ತಾವರಗುಂಡಿ, ನಂದ್ಯಾಲ, ಮುತ್ತೂರು, ನಿಟ್ಟೂರು, ಎನ್. ಬಸಾಪುರ, ದಿಟ್ಟೂರು, ವಟಗನಹಳ್ಳಿ, ಸರತಿ, ಚಿಕ್ಕನಹಳ್ಳಿ, ಚಿಕ್ಕನಹಳ್ಳಿ ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ಕಡಿತ ಇರಲಿದೆ.
ದೇವನಹಳ್ಳಿ, ವಿಜಯಪುರ, ಯಶವಂತಪುರ ಕೈಗಾರಿಕಾ ಪ್ರದೇಶ, ಕೆಂಪೇಗೌಡ ನಗರ, ಲಗ್ಗೆರೆ, ವೆಲ್ಕಾಸ್ಟ್, ಪೀಣ್ಯ 1ನೇ ಹಂತ, ಇಸ್ರೋ ಮತ್ತು ಜಿಂದಾಲ್ ಪ್ರದೇಶಗಳಲ್ಲಿ ಮಂಗಳವಾರ (ಜನವರಿ 30) ವಿದ್ಯುತ್ ಕಡಿತ ಮಾಡಲಾಗಿತ್ತು. ಇಂದೂ (ಜನವರಿ 31) ಸಹ ಪವರ್ ಕಟ್ ಇರಲಿದೆ.
ಓಬಳಾಪುರ, ದೊಡ್ಡಬೆಲೆ, ಕೊಡಿಗೇಹಳ್ಳಿ, ಗೆದ್ದಲಹಳ್ಳಿ, ಕೆರೆಕತ್ತಿಗನೂರು, ಕಾಸರಘಟ್ಟ, ಮಹಿಮಾಪುರ, ಲಕ್ಕೇನಹಳ್ಳಿ, ಮೆಳೆಕತ್ತಿಗನೂ ಪವರ್ ಕಟ್ ಇರಲಿದೆ ಋಣಾತ್ಮಕ