ಭಾರತದಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಸ್ಯಾಮ್ಸಂಗ್ ಮಂಗಳವಾರ ದಿ ಸೆರಿಫ್ ಟಿವಿ ಮತ್ತು 2020 QLED 8K ಟಿವಿ ಲೈನ್ ಅನ್ನು ಬಿಡುಗಡೆ ಮಾಡಿದೆ.ಸೆರಿಫ್ ಮೂರು ಗಾತ್ರಗಳಲ್ಲಿ ಬರಲಿದೆ – 43-ಇಂಚಿನ (1m 08cm), 49-ಇಂಚಿನ (1m 23cm) ಮತ್ತು 55-ಇಂಚಿನ (1m 38cm), ಕ್ರಮವಾಗಿ ರೂ 83,900, ರೂ 1,16,900 ಮತ್ತು ರೂ 1,48,900, ಸ್ಯಾಮ್ಸಂಗ್ ಹೇಳಿದೆ. .
ಅವುಗಳಲ್ಲಿ, OTT ಪ್ಲಾಟ್ಫಾರ್ಮ್ಗಳು, ಉತ್ತಮ ವಿಡಿಯೋ ಮತ್ತು ಆಡಿಯೋ ದೃಶ್ಯಗಳು ಸೇರಿವೆ. ಅದರಂತೆ, ಅನೇಕರು ಬಜೆಟ್ ಟಿವಿಗಳನ್ನು ಹುಡುಕುತ್ತಿರುತ್ತಾರೆ. ಈ ಹಿಂದೆ ದುಬಾರಿ ಬೆಲೆಗೆ ಸಿಗುತ್ತಿದ್ದ ಸ್ಮಾರ್ಟ್ ಟಿವಿಗಳು ಕೆಲ ದಿನಗಳಿಂದ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ನೀವು 32 ಇಂಚಿನ ಟಿವಿಗಳ ಮೇಲೆ ಕಣ್ಣಿಟ್ಟಿದ್ದರೆ ಇವು ರೂ. 7000 ರಿಂದ ಪ್ರಾರಂಭವಾಗುತ್ತದೆ. ಇವುಗಳಲ್ಲಿ ಎಲ್ಜಿ, ಸ್ಯಾಮ್ಸಂಗ್, ಸೋನಿ, ರೆಡ್ಮಿ ಯಂತಹ ಉನ್ನತ ಬ್ರಾಂಡ್ಗಳು ಸೇರಿವೆ
Mi (32 ಇಂಚು) A ಸರಣಿ HD ರೆಡಿ ಟಿವಿ:
ಈ ಟಿವಿ 60Hz ರಿಫ್ರೆಶ್ ದರದೊಂದಿಗೆ HD ಡಿಸ್ಪ್ಲೇ ಹೊಂದಿದೆ. ಗೂಗಲ್ TV, ಡ್ಯುಯಲ್ ಬ್ಯಾಂಕ್ Wi-Fi, HDMI ಮತ್ತು USB ಪೋರ್ಟ್ಗಳ ಸಹಾಯದಿಂದ ಸಂಪರ್ಕವನ್ನು ಒದಗಿಸಲಾಗಿದೆ. ಡಾಲ್ಬಿ ಆಡಿಯೋ ಸಿಸ್ಟಮ್ ಕೂಡ ಇದೆ. ಇದರ MRP ಬೆಲೆ 24,999. ಅಮೆಜಾನ್ನಲ್ಲಿ ಶೇಕಡಾ 48 ರಷ್ಟು ರಿಯಾಯಿತಿ ಇದೆ. ಅಂದರೆ ಕೇವಲ ಇದನ್ನು ಕೇವಲ ರೂ. 12,999 ಕ್ಕೆ ಖರೀದಿಸಬಹುದು. ಅಮೆಜಾನ್ ಗ್ರಾಹಕ ವಿಮರ್ಶೆ ರೇಟಿಂಗ್ನಲ್ಲಿ ಇದು 4.2 ರೇಟಿಂಗ್ ಅನ್ನು ಹೊಂದಿದೆ.
ರೆಡ್ಮಿ ಎಫ್ ಸರಣಿ:
ಈ HD ರೆಡಿ LED Fire TV 60Hz ರಿಫ್ರೆಶ್ ದರದ ಡಿಸ್ಪ್ಲೇಯನ್ನು ಹೊಂದಿದೆ. ಡ್ಯುಯಲ್ ಬ್ಯಾಂಕ್ Wi-Fi, HDMI ಮತ್ತು USB ಪೋರ್ಟ್ಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಫೈರ್ ಓಎಸ್ 7, ಡಾಲ್ಬಿ ಆಡಿಯೋ, ಡಿಟಿಎಸ್ ವರ್ಚುವಲ್ ಎಕ್ಸ್ ಸಿಸ್ಟಮ್ ಲಭ್ಯವಿರಲಿದೆ. ಇದು ಪ್ರೈಮ್ ವಿಡಿಯೋ ಮತ್ತು ನೆಟ್ಫ್ಲಿಕ್ಸ್ನಂತಹ OTT ಪ್ಲಾಟ್ಫಾರ್ಮ್ಗಳನ್ನು ಹೊಂದಿದೆ. ಇದರ ಮೂಲಬೆಲೆ 24,999, ಅಮೆಜಾನ್ನಲ್ಲಿ 52 ಶೇಕಡಾ ರಿಯಾಯಿತಿ ಲಭ್ಯವಿದೆ. ಅಂದರೆ ಕೇವಲ 11,999 ರೂ. ಗೆ ಪಡೆಯಬಹುದು