ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಜಾಂ ಎಷ್ಟಿದೆ ಅಂದರೆ ತಮ್ಮ ತಮ್ಮ ಕೆಲಸಕ್ಕೆ ಹೋಗಲು ಅಷ್ಟು ಕಷ್ಟವಾಗುತ್ತಿದ್ದು ಹಾಗೆ ಇಲ್ಲೊಬ್ಬ ಮಹಿಳೆ ಟ್ರಾಫಿಕ್ ಜಾಂನಿಂದ ತನ್ನ ಮದುವೆಗೆ ಮುಹೂರ್ತಕ್ಕೆ ಸರಿಯಾಗಿ ಹೋಗಕ್ಕೆ ಆಗಲ್ಲವೆಂದು ಮೆಟ್ರೋ ಹತ್ತಿರುವ ಘಟನೆ ನಗರದಲ್ಲಿ ನಡೆದಿದೆ.
ಮುಹೂರ್ತ ಮಿಸ್ ಆಗಬಾರದೆಂದು ಮೆಟ್ರೋ ಹತ್ತಿದ ಮದುಮಗಳು ಟ್ರಾಫಿಕ್ ನಿಂದ ಮುಕ್ತಿ ಪಡೆಯಲು ಮೆಟ್ರೋ ಏರಿದ ವಧು ಇದು ಸೋ಼ಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಟ್ರಾಫಿಕ್ ನಲ್ಲಿ ಸಿಲುಕಿ ಮದುಮಗಳು ಸುಸ್ತೋ ಸುಸ್ತು ಕಾರ್ ನಲ್ಲಿ ಮಂಟಪಕ್ಕೆ ಹೋಗುವಾಗ ಟ್ರಾಫಿಕ್ ಜಾಮ್ ಎದುರಾಗಿದೆ ಸಂಚಾರ ದಟ್ಟಣೆಯನ್ನ ದಾಟುವಷ್ಟರಲ್ಲಿ ಮುಹೂರ್ತ ಮಿಸ್ ಆಗುತ್ತೆ ಅನ್ನೋದು ಗೊತ್ತಾಗಿದೆ ಕೂಡಲೇ ಹತ್ತಿರವಿದ್ದ ಮೆಟ್ರೋ ನಿಲ್ದಾಣದ ಕಡೆ ಹೊರಟ ವಧು ನಂತರ ಮೆಟ್ರೋ ಮೂಲಕ ಸಂಚಾರ
ಕೆಲ ದಿನಗಳ ಹಿಂದೆ ನಡೆದಿರುವ ಘಟನೆಯಾಗಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್