ಕಲಬುರಗಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಹೋಗಿದ್ದಕ್ಕೆ ನಮ್ಮ ಪಕ್ಷಕ್ಕೆ ಮೈನಸ್ ಆಗೋದು ಬಿಡಿ ಅವರಿದ್ದಾಗ ನಮಗೆ ಪ್ಲಸ್ ಏನಾಗಿತ್ತು ಹೇಳಿ ಅಂತ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.. ಕಲಬುರಗಿ ಯಲ್ಲಿಂದು ಮಾತನಾಡಿದ ಪ್ರಿಯಾಂಕ್ ಪ್ರಧಾನಿ ಮೋದಿ ಕೈ ಬಲಪಡಿಸಲು ಬಿಜೆಪಿ ಸೇರಿದ್ದೇನೆ ಅಂತಾರೆ ಹಂಗಾದ್ರೆ ರಾಜ್ಯ ಬಿಜೆಪಿಯಲ್ಲಿ ಯಾರಲ್ಲೂ ಬಲ ಇಲ್ಲಾಂತ ಆಯ್ತು..
IT ED CBI ಈ ಮೂರು ಬಿಜೆಪಿಗೆ ಸ್ಟಾರ್ ಕ್ಯಾಂಪೇನ್ ಗಳು.ಈ ಮೂರು ಸ್ಟಾರ್ ಬಿಟ್ಟು ನೋಡ್ರಿ 100% ಬಿಜೆಪಿಯವರು ಎಲ್ರೂ ಸೋಲ್ತಾರೆ ಅಂದ್ರು . ಇದೇವೇಳೆ ಸವದಿ ಜೊತೆ DCM ಡಿಕೆಶಿ ಚರ್ಚೆ ಮಾಡಿದ್ದು ಏನ್ ತಪ್ಪಿದೆ ನನಗೂ ಕರೆಸಿ ಮಾತಾಡಬಹುದು ನಾನು ಪಕ್ಷ ಬಿಡ್ತೀನಿ ಅಂತ ಅರ್ಥಾನಾ ಅಂತ ಅಂದ್ರು..