ಬೆಂಗಳೂರು: 1300 ಕೋಟಿ ಸ್ಕ್ಯಾಮ್ ನಲ್ಲಿ ಬಿಜೆಪಿ ಸಚಿವ ಭಾಗಿಯಾಗಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು 1300 ಕೋಟಿ ಸ್ಕ್ಯಾಮ್ ನಲ್ಲಿ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದಾರೆ ಅಂತಾ ಸುರ್ಜೇವಾಲಾ ಹೊಸ ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿ ಹೃದಯ ಭಾಗದಲ್ಲಿರೊ ಜನರಿಗೆ ಸೇರಿದ 12ಎಕರೆ ರೈಲ್ವೇ ಜಮೀನನ್ನು ಜೋಶಿ ಲೂಟಿ ಮಾಡಿದ್ದಾರೆ.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಇದರಲ್ಲಿ ಪ್ರಹ್ಲಾದ್ ಜೋಷಿ ಹಾಗೂ ಅನಂತ್ ಕುಮಾರ್ ಕುಟುಂಬ ಭಾಗಿಯಾಗಿದೆ. ಆದ್ರೆ 1300ಕೋಟಿ ರೂ. ಸ್ಕ್ಯಾಮ್ ವಿಷಯ ಗೊತ್ತಿದ್ದರೂ ಪ್ರಧಾನಿಗಳು ಮೌನವಾಗಿರೋದ್ಯಾಕೆ..? ಪ್ರಧಾನಿಗಳು, ರೈಲ್ವೆ ಮಂತ್ರಿಗಳು ಉತ್ತರ ಕೊಡಬೇಕು..? ಅಂತಾ ಪ್ರಹ್ಲಾದ್ ಜೋಷಿ ವಿರುದ್ದ ಸುರ್ಜೇವಾಲ ಗಂಭೀರ ಆರೋಪ ಮಾಡಿದ್ದಾರೆ.