ಹುಬ್ಬಳ್ಳಿ: ಬಸವೇಶ್ವರನ್ನ ಚುನಾವಣಾ ವಿಚಾರಕ್ಕೆ ಬಳಕೆ ವಿಷಯ ಮುನ್ನಲೆಗೆ ತರುವವರೇ ಕ್ಷುಲಕ್ಕರು ಎಂದು
ಹುಬ್ಬಳ್ಳಿಯಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಸಾಂಸ್ಕೃತಿಕ ನಾಯಕರನ್ನಾಗಿ ಶ್ರೀ ಬಸವಣ್ಣನ ಘೋಷಣೆಗೆ ರಾಜಕಾರಣ ಬೆರೆಸುವ ಕುರಿತು ವಿಚಾರವಾಗಿ ಮಾತನಾಡಿದ ಅವರು ಅವರ ತಲೆಯಲ್ಲಿ ಕೇವಲ ರಾಜಕಾರಣ ಇದೆ ನಾವು ನಮ್ಮ ದೃಡ ಹೆಜ್ಜೆ ಇಡತಾ ಹೋಗತಾ ಇದ್ದೇವೆ. ಈ ಹಿಂದೆನಾವು ಐದು ಗ್ಯಾರಂಟಿಗಳನ್ನ ತಂದಿವೆ ಚುನಾವಣೆಗೆ ತರತಾ ಇದ್ದಾರೆ ಎಂದರು
ಈಗ ಬಸವಣ್ಣನವರ ಈಗ ಸಾಂಸ್ಕೃತಿಕ ನಾಯಕರನ್ನಾಗಿ ಮಾಡಿದವು ಅದಕ್ಕೊ ಚುನಾವಣಾ ಅಂತಾರೆ.ಅಲ್ಲಮ್ಮ ಪ್ರಭು ಅವರ ಉದ್ಯಾನವನ ಮಾಡಿದವು ಇದಕ್ಕೂ ಚುನಾವಣೆ ಅಂತಿರಿ ಚೆನ್ನಮ್ಮನ ಕಿತ್ತೂರು ಮಾಡಿದವು ಅದಕ್ಕೋ ರಾಜಕಾರಣ ಅಂತಿರಿಈಗ ಅವರ ತಲೆಯಲ್ಲಿ ಬರತಾ ಇದೆನಾವು ಏನು ಮಾಡಲಿಲ್ಲ ಅದಕ್ಕೆ ಇಲ್ಲ ಸಲದ ಆರೋಪ ಮಾಡತಾ ಇದ್ದಾರೆ.
ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಒಳ್ಳೆಯದು ಅವರಲ್ಲಿ ಇಲ್ಲ ಮನುಕುಲ ಕಂಡ ಶ್ರೇಷ್ಠ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಾಯಕ ಶ್ರೀ ಬಸವೇಶ್ವರರುಮನುಕುಲಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸಿದವರು ಬಸವಣ್ಣಅನುಭವ ಮಂಟಪ ಮೂಲಕ ಹೊಸ ಕಲ್ಪನೆ ಕೊಟ್ಟವರು ನಾವು ಕರ್ನಾಟಕ ಸರ್ಕಾರದವರು ಸಾಂಸ್ಕೃತಿಕ ಸಾಂಸ್ಕೃತಿಕ ನಾಯಕನೆಂದು ನಿರ್ಣಯ ಮಾಡಲಾಗಿದೆಬಹಳಷ್ಟು ಜನರು ಅಭಿಮಾನಪಟ್ಡಿದ್ದಾರೆ ನನಗೆ ಬೆಳಗಿನಿಂದಲೇ ಅಭಿನಂದನಾ ಕರೆಗಳು ಬರತಾ ಇವೆನಾಡಿನ ಅನೇಕ ಮಠಾಧೀರರು ಸಹ ಕರೆ ಮಾಡತಾ ಇದ್ದಾರೆತಮ್ಮ ಪರವಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲು ಕೋರಿದ್ದಾರೆಸಾಮಾಜಿಕ ನಾಯಕರು ಜಾತಿ ಮತ ಪಂಥ ಮೀರಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸತಾ ಇದ್ದಾರೆ ಎಂದರು.
ಹಾನಗಲ್ ಯುವತಿ ರೇಪ್ ಪ್ರಕರಣ ಖಂಡಿಸಿ ಎಸ್ ಐಟಿ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ವಿಚಾರ* ಈ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದವರು ಪ್ರತಿಭಟನೆಗೆ ಮುಂದಾಗಿದ್ದು ಆಗಲಿಪ್ರತಿಭಟನೆ ಮಾಡುವ ಹಕ್ಕು ಅವರಿಗೆ ಇದೆ. ಆದರೆ ಸರ್ಕಾರ ಎಲ್ಲ ಗಮನಿಸಿ ಹೆಜ್ಜೆ ಇಡತಾ ಇದೆಯಾವುದೇ ರೀತಿಯ ಸರ್ಕಾರ ವಿಫಲ ಆಗಿಲ್ಲ ಎಂದರು.
ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ ಅವರನ್ನ ಐ ಎಂಡಿ ಐ ಎ ಒಕ್ಕೂಟದ ಮುಖ್ಯಸ್ಥರಾಗಿ ನೇಮಕ ಮಾಡುವ ವಿಚಾರಕರ್ನಾಟಕ ಹೆಮ್ಮ ಪಡಬೇಕು ಕರ್ನಾಟಕದ ಎತ್ತರದ ನಾಯಕರಾಷ್ಟ್ರಮಟ್ಟದಲ್ಲಿ ಎಲ್ಲರ ಒಪ್ಪಿಗೆ ಪಡೆದುಕೊಳ್ಳತಾ ಇದ್ದಾರೆ
ಇಂಡಿಯಾ ನಿರ್ಣಯ ಒಳ್ಳೆಯದುಮೋದಿ ಅವರನ್ನ ಬದಲಾಯಿಸಿ ಒಳ್ಳೆಯ ನಾಯಕರನ್ನ ಕೊಡಲಿದ್ದಾರೆ ಎಂದರು.
ನ್ಯಾ ಸದಾಶಿವ ಆಯೋಗದ ವರದಿ ಅನ್ವಯ ಮೀಸಲಾತಿ ಕೇಂದ್ರಕ್ಕೆ ಪ್ರಸ್ತಾವನೆ ನಿನ್ನೆ ಸಲ್ಲಿಸಲಾಗಿದೆ
ಈಗಾಗಲೇ ನಾವು ಕೇಂದ್ರಕ್ಕೆ ಕಳುಹಿಸಿದ್ದೇವೆವೈಜ್ಞಾನಿಕ, ಕಾನೂನಾತ್ಮಕವಾಗಿ
ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಮಾಡತಾ ಇದ್ದೇವೆ ಎಂದರು.