ಬೆಂಗಳೂರು: ಅಯೋಧ್ಯೆ ರಾಮಪ್ರತಿಷ್ಠಾಪನೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು ಹಾಗೆ ಅಯೋಧ್ಯೆಯಲ್ಲಿ ನಡೆಯಲಿರುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ ಅವರು ಆಯ್ಕೆ ಆಗಿದ್ದಾರೆ.
ಆಹ್ವಾನ ಸಿಕ್ಕ ವಿಷಯ ಕೇಳಿ ಸಂತಸಗೊಂಡ ಶುಭಾ ರಾಮ ಮಂದಿರ ಉದ್ಘಾಟನೆ ದಿನ ಸಮರ್ಪಣ ಮನೋಭಾವದಲ್ಲಿ ನಡೆಯುವ ಮೇಳ ಈ ಮೇಳದಲ್ಲಿ ವೀಣೆಯನ್ನು ನುಡಿಸಲಿರುವ ಕನ್ನಡತಿ ಶುಭಾ
22 ರಾಜ್ಯಗಳ ಶಾಸ್ತ್ರೀಯಾ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ಶುಭಾ ಗುರುಗಳು ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರು ಈಗಾಗಲೇ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ವೀಣೆ ನುಡಿಸಿರುವ ಶುಭಾ ಈಗ ರಾಮಂದಿರಲ್ಲಿ ನುಡಿಸಲು ಸದಾವಕಾಶ ಸಿಕ್ಕಿದು ಅದೃಷ್ಟ ಎಂದು ಹೇಳಿದ್ದಾರೆ.
“ಜಯತು ಕೋಂದಡ ರಾಮ ಜಯತು ದಶರತ ರಾಮ” ಹಾಡು ಹಾಡಿರುವ ಶುಭಾ ಸಂತೋಷ್ ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿರುವ ಶುಭ ಸಂತೋಷ್