ಬೆಂಗಳೂರು: ಅತ್ಯಾಚಾರ ಕೇಸಲ್ಲಿ ಜೈಲಿನಲ್ಲಿದ್ದು ಬಂದ್ರೂ ಬುದ್ದಿ ಬಾರದ ಯುವಕನೋರ್ವ ಮತ್ತೆ ಶಾಲಾ ಭಾಲಾಕಿ ಮೇಲೆ ಅತ್ಯಾಚಾರವೆಸಗಿ ಜೈಲುಪಾಲಾಗಿದ್ದಾನೆ. ಆನಂದ್ (24) ದೊಡ್ಡಬಳ್ಳಾಪುರದ ದೊಡ್ಡ ಬೆಳವಂಗಳ ನಿವಾಸಿಯಾಗಿದ್ದು ಮತ್ತೆಅತ್ಯಾಚಾರ ಕೇಸ್’ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.
ಮೂರು ವರ್ಷ ಜೈಲಿನಲ್ಲಿದ್ದು ಬಂದ ಆಸಾಮಿ ಮತ್ತೆ ರೇಪ್ ಮಾಡಿ ಸಿಕ್ಕಿಬಿದ್ದಿದ್ದ 19 ವರ್ಷ ಇರುವಾಗಲ್ಲೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೇಪ್ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದ ತನಗೆ 19 ವರ್ಷ ಇರುವಾಗ್ಲೆ ಅತ್ಯಾಚಾರ ಕೇಸ್ನಲ್ಲಿ ಜೈಲಿಗೆ ಹೋಗಿದ್ದ..
ಇದೀಗ ಶಾಲಾ ವಿದ್ಯಾರ್ಥಿಯೋರ್ವಳನ್ನು ಪುಸಲಾಯಿಸಿ ಕರೆದೊಯ್ದಿದ್ದ ಆಸಾಮಿ ತ್ಯಾಮಗೊಂಡ್ಲುವಿನಿಂದ ಯಲಹಂಕಕ್ಕೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ ನಂತರ ಯಲಹಂಕದ ರೂಂ ಒಂದರಲ್ಲಿ ಇರಿಸಿಕೊಂಡು ಅತ್ಯಚಾರ.
ಮಗಳು ಮನೆಗೆ ಬಾರದೆ ಇದ್ದ ಹಿನ್ನೆಲೆ ದಾಬಾಸ್ ಪೇಟೆಯಲ್ಲಿ ದೂರು ನೀಡಿದ್ದ ವಿದ್ಯಾರ್ಥಿನಿ ಪೋಷಕರು.. ಆಗ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡ ನಂತರ ಪ್ರಕರಣ ಬೆಳಕಿಗೆ. ಇದೀಗ ಮತ್ತೆ ಅತ್ಯಾಚಾರ ಕೇಸ್ ನಲ್ಲಿ ಬಂಧಿಸಿ ಜೈಲಿಟ್ಟಿರುವ ಪೊಲೀಸರು..
ದಾಬಾಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಚೆನ್ನಾಗಿ ಡ್ರಿಲ್ ಮಾಡುತ್ತಿದ್ದಾರೆ.