ಹುಬ್ಬಳ್ಳಿ: ಇಂದು ಮಕರ ಸಂಕ್ರಾಂತಿ ಹಿನ್ನಲೆಯಲ್ಲಿ, ಹುಬ್ಬಳ್ಳಿಯಲ್ಲಿ ಹಬ್ಬದ ಸಡಗರ ಸಂಭ್ರಮ ಮೂಡಿದೆ. ಶ್ರೀ ಸಿದ್ದಾರೂಢರ ಮಠಕ್ಕೆ ದರ್ಶನ ಪಡೆಯಲು ಬಂದ ಭಕ್ತರು. ಸಿದ್ದಾರೂಡ ಮಠ ತುಂಬಿ ತುಳುಕುತ್ತಿದೆ. ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿರುವ ಹುಬ್ಬಳ್ಳಿಯ ಮಂದಿ,
ಸಂಕ್ರಮಣ ಹಬ್ಬದ ನಿಮಿತ್ತ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತ ಸಮೂಹ ಬಂದಿದೆ. ಸಿದ್ದಾರೂಢನಿಗೆ ಅಭಿಷೇಕ ಮಾಡಿ, ವಿಶೇಷವಾಗಿ ಅಲಂಕರಿಸಿದ ಮಠದ ಆಡಳಿತ ಮಂಡಳಿ, ಸಾಲಾಗಿ ನಿಂತು ಭಕ್ತರು ಸಿದ್ದಾರೂಢರ ದರ್ಶನ ಪಡೆಯುತ್ತಿದ್ದಾರೆ.