ಬೆಂಗಳೂರು: ವ್ಯಾಟ್ಸ್ ಆಪ್ ಮೂಲಕ ಲೈಂಗಿಕ ವಂಚನೆ ಕೃತ್ಯವೆಸಗುತ್ತಿದ್ದ ಆರೋಪಿ ಬಂಧನ ಮಾಡಲಾಗಿದೆ. ನರಹರಿ ಬಂಧಿತ ಆರೋಪಿಯಾಗಿದ್ದು ಒಂದು ತಿಂಗಳಿಂದ ಅನಿತಾ ಎಂಬ ಪೇಕ್ ಐಡಿ ಕ್ರಿಯೇಟ್ ಮಾಡಿ ಮೆಸೆಜ್ ಮಾಡುತ್ತಿದ್ದ ಆರೋಪಿ ನರಹರಿ
ಅಶ್ಲೀಲ ಸಂದೇಶ ಕಳುಹಿಸಿ ಸಂಪರ್ಕ ಆ ಬಳಿಕ ಅನೈತಿಕ ಸಂಬಂಧ ಸಂದೇಶ ವೈರಲ್ ಮಾಡುವುದ್ದಾಗಿ ಬೆದರಿಕೆ ಹಂತ ಹಂತವಾಗಿ 1 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದ ಆರೋಪಿ
ಅನಿತಾ ಎಂಬ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ನಂತರ ಖಾತೆಗೆ ಹುಡುಗಿಯರ ಭಾವಚಿತ್ರ ಬಳಕೆ ಮಾಡಿಕೊಂಡು ಕೃತ್ಯ ದೂರುದಾರನಿಗೆ ಹುಡುಗಿಯರ ಚಾಟ್ ಮಾಡುವ ರೀತಿಯಲ್ಲಿ ಸಂದೇಶ ದೂರುದಾರನ ಪೊಟೊಗಳನ್ನು ಸಂಗ್ರಹಣೆ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದನು.
ಎಟಿಎಂದ ಮೂಲಕ ಹಣ ಡ್ರಾ ಮಾಡಿಕೊಂಡಿದ್ದ ಬ್ಯಾಂಕ್ ನ ಮಾಹಿತಿ ಆಧಾರ ಮೇಲೆ ಆರೋಪಿ ಬಂಧನ ಮಾಡಲಾಗಿದ್ದು ಉತ್ತರ ವಿಭಾಗ ಸೈಬರ್ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದ.