ಕಲಘಟಗಿ:- ವಕೀಲನಿಂದ ಕಕ್ಷಿದಾರ ಹಾಗೂ ತಾಯಿ ಮೇಲೆ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ಬಂಧನಕ್ಕೆ ಖಾಕಿ ಹಿಂದೇಟು ಹಾಕುತ್ತಿದೆ.
ಆರೋಪಿ ವಕೀಲ ಆರು ದಿನಗಳ ಕಳೆದರೂ ಬಂಧನ ಆಗಿಲ್ಲ ಎರೆಡು ದಿನದಲ್ಲಿ ಅವನನ್ನು ಬಂದನ ಮಾಡಲಿಲ್ಲ ಅಂದ್ರೆ ಪೊಲೀಸ್ ಅಧೀಕ್ಷಕರ ಕಾರ್ಯಾಲಯ ಮುಂದೆ ಹೋರಾಟ ಮಾಡಲಾಗಿದೆ.
ಕಲಘಟಗಿ ವಕೀಲನಿಂದ ಕಕ್ಷಿದಾರ ಹಾಗೂ ತಾಯಿ ಮೇಲೆ ಹಲ್ಲೆ ನಡೆದು ಆರು ದಿನಗಳ ಕಳೆದರೂ ಆರೋಪಿ ಕಲ್ಲಪ್ಪ ಗುಡಿಯಾಳ ವಕೀಲ ಇಲ್ಲಿಯವರೆಗೆ ಪೊಲೀಸರು ಆರೋಪಿ ವಕೀಲನ್ನು ದಸ್ತಗಿರಿ ಮಾಡಿಲ್ಲ.
ಎರಡು ದಿನದಲ್ಲಿ ಆರೋಪಿ ವಕೀಲನ್ನು ಬಂಧಿಸಿದಿದ್ದರೆ ಪೊಲೀಸ್ ಅಧೀಕ್ಷಕರು ಕಾರ್ಯಾಲಯ ಮುಂದೆ ಹೋರಾಟ ಮಾಡುತ್ತೇವೆಂದು
ಜಿಲ್ಲಾ ಉಪ ಪ್ರಧಾನ ಸಂಚಾಲಕರು ಮಾರುತಿ ಲಮಾಣಿ ತಿಳಿಸಿದ್ದಾರೆ,