ವಿಜಯನಗರ: ಹೂವಿನ ಹಡಗಲಿ ತಹಶೀಲ್ದಾರ್ ಶರಣವ್ವ ಅಮಾನತು 29 ಜನ ಅನರ್ಹ ಫಲಾನುಭವಿಗಳಿಗೆ ಬೆಳೆ ಹಾನಿ ಪರಿಹಾರ ನೀಡಿದ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ.
2019 ರಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಹಶೀಲ್ದಾರ್ ಆಗಿದ್ದ ವೇಳೆ ಅನರ್ಹ ಫಲಾನುಭವಿಗಳಿಗೆ ಬೆಳೆ ಹಾನಿ ಪರಿಹಾರ ನೀಡಿದ್ದಾರೆ ಅಂತ ಆರೋಪ ಹಾಗೆ 8 ಲಕ್ಷ 57 ಸಾವಿರದ 338 ರೂ. ಬೆಳೆ ಹಾನಿ ಪರಿಹಾರವನ್ನು 29 ಜನ ಅನರ್ಹ ಫಲಾನುಭವಿಗಳಿಗೆ ನೀಡಿದರು,
ಈ ಹಿನ್ನೆಲೆಯಲ್ಲಿ ಅಮಾನತು ಮಾಡಲು ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷಾ ಆದೇಶ ನೀಡಿದರು.