ತುಮಕೂರು:- ಅಂಗನವಾಡಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಸಾಮಾಗ್ರಿ ಕಳವಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಅಂಗನವಾಡಿಯಲ್ಲಿ 2 ಸಿಲಿಂಡರ್ ಕಳವಾಗಿದ್ದು, ಶಾಲೆಯ ಬೀಗ ಹೊಡೆದು 50 ಕೆಜಿ ತೂಕದ 23 ಚೀಲ ಅಕ್ಕಿ ಮೂಟೆ ಕಳ್ಳತನವಾಗಿದೆ 50 ಕೆಜಿ ತೂಕದ 5 ಚೀಲ ತೊಗರಿ ಬೆಳೆ,165 ಕೆಜಿ ಗೋಧಿ ಕಳವಾಗಿದ್ದು, ಅಂಗನವಾಡಿ ಹಾಗೂ ಶಾಲೆಯ ಬೀಗ ಮುರಿದು ಕಳ್ಳರು ಕೃತ್ಯ ನಡೆಸಿದ್ದಾರೆ.
ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.