Share Facebook Twitter LinkedIn Pinterest Email ಗದಗ:- ಯಶ್ ಕಟೌಟ್ ವೇಳೆ ವಿದ್ಯುತ್ ತಗುಲಿ ಮೂವರು ಯುವಕರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಮ್ಸ್ ಗೆ ನಟ ಯಶ್ ಭೇಟಿ ನೀಡಿದ್ದಾರೆ. ಈ ವೇಳೆ ಇಬ್ಬರು ಗಾಯಾಳುಗಳನ್ನು ಭೇಟಿ ಮಾಡಿ ನಟ ಯಶ್ ಅವರು ಧೈರ್ಯ ಹೇಳಿದ್ದಾರೆ. ಬಳಿಕ ಹುಬ್ಬಳ್ಳಿಯತ್ತ ಯಶ್ ಪ್ರಯಾಣ ಬೆಳೆಸಿದ್ದಾರೆ.