ಅಥಣಿ : ತಾಲೂಕಿನ ಶಿರೂರ ಗ್ರಾಮದಲ್ಲಿ ಪುಂಡರ ಅಟ್ಟಹಾಸ ತೋರಿದ್ದಾರೆ ರೈತರು ಬೆಳೆದ ನಾಲ್ಕು ಎಕರೆ ಬೆಳೆ ನಾಶ ಪಡಿಸಿ ತಿನ್ನೋ ಅನ್ನಕ್ಕೆ ಕಣ್ಣ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರೂರ ಗ್ರಾಮದ ರೈತ ನಾಮದೇವ ಕೃಷ್ಣ ಹಜಾರೆ ಸೇರಿದ ನಾಲ್ಕು ಎಕರೆ ಯಲ್ಲಿ ಬೆಳೆದ ಬೆಳೆ ನಾಶ ಪಡಿಸಿದ್ದಾರೆ ಬೆಳೆ ಕಳೆದುಕೊಂಡ ರೈತ ಅಥಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ.
ಹೊಲದ ವಿಚಾರಕ್ಕೆ ಸಂಬಂಧಿಕರ ಮದ್ಯ ತಂಟೆ ತಕರಾರು ಸಾಮಾನ್ಯವಾಗಿ ನಡೆಯುತ್ತಲೆ ಇತ್ತು ಒಮ್ಮೆಲೆ ಹತ್ತಾರು ಜನ ಬಂದು ಲಾಂಗ್,ಮಚ್ಚು, ಹಿಡಿದು ದಬ್ಬಾಳಿಕೆ ಮಾಡಿ ಸಮೃದ್ಧವಾಗಿ ಬೆಳೆದ ಬೆಳೆ ನಶಾಪಡಿಸಿ ದುಶಕೃತ್ಯ ಎಸಗಿರೋದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತಿದೆ ಈ ಕುರಿತಂತೆ ಅಥಣಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ