ಗದಗ: ನಟ್ ಯಶ್ ಬರ್ಥಡೇ ಸಂಭ್ರಮಾಚರಣೆಗಾಗಿ ಕಟೌಟ್ ಕಟ್ಟುವ ಸಂದರ್ಭದಲ್ಲಿ ಕರೆಂಟ್ ತಗುಲಿ ಮೂವರು ಯುವಕರು ದಾರುಣ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದ್ದು ರಾಜ್ಯದ ಜನ್ರನ್ನ ಮಮ್ಮಲ ಮರಗುವಂತೆ ಮಾಡಿದೆ.
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ಇದೇ ಪ್ರಕರಣದಲ್ಲಿ ಕರೆಂಟ್ ತಾಕಿ ಗಾಯಗೊಂಡ ಇನ್ನೂ ಇರ್ವರನ್ನ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಾಯಿದೆ. ಆ ಗಾಯಾಳುಗಳು ನಟ ಯಶ್ ಸೂರಣಗಿ ಗ್ರಾಮಕ್ಕೆ ಬರಬೇಕು ನಮ್ಮ ಸ್ನೇಹಿತರ ಕುಟುಂಬಕ್ಕೆ ಸಾಂತ್ವಾನ ಹೇಳ್ಬೇಕು ಅಂತಾ ಒತ್ತಾಯಿಸ್ತಿದ್ದಾರೆ.