ಬೆಂಗಳೂರು: ಮೊಬೈಲ್ ತೆಗೆಯಲು ಟ್ರ್ಯಾಕ್ ಗೆ ಜಿಗಿತ, ಯುವಕನಿಂದ ಆತ್ಮಹತ್ಯೆಗೆ ಯತ್ನ ಹೀಗೆ ಮೆಟ್ರೋದಿಂದ ಸಾಲು ಸಾಲು ಪ್ರಕರಣ ವರದಿಯ ಬೆನ್ನಲ್ಲೇ ಬಿಎಂಆರ್.ಸಿಎಲ್ ಈಗ ಎಚ್ಚೆತ್ತುಕೊಂಡಿದ್ದು ಮೆಟ್ರೋ ಟ್ರ್ಯಾಕ್ ಗಳಿಂದ ಪ್ರಯಾಣಿಕರ ದೂರವಿಸಲು ಹೊಸ ಮಾಸ್ಟರ್ ಪ್ಲಾನ್ ನಡೆದಿದೆ. ಅದು ಏನಂತೀರಾ ಯಾಕಂತೀರಾ ಇಲ್ಲಿದೆ ನೋಡಿ!
ಸಾಲು ಸಾಲು ಅನಾಹುತ ತಪ್ಪಿಸಲು ಎಲ್ಲಾ ಮೆಟ್ರೋ ಸ್ಟೇಷನ್ ಗಳಿಗೂ ಪಿಎಸ್ಡಿ ಅಳವಡಿಸಲು ಪ್ಲಾನ್ ಮಾಡಲಾಗಿದ್ದು PSD-ಫ್ಲಾಟ್ ಫಾರಂ ಸ್ಕ್ರೀನ್ ಡೋರ್(ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ರೀತಿ ಕೆಲಸ ಮಾಡುತ್ತೆ) ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ಸದ್ಯ ಪಿಎಸ್ ಡಿ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ.
ಕೋನಪ್ಪನ ಅಗ್ರಹಾರ ಬಳಿ ಇನ್ಫೋಸಿಸ್ ಫೌಂಡೇಶನ್ ನಿಂದ ಅಳವಡಿಸಿರುವ PSD ಮೆಟ್ರೋದಲ್ಲಿ ಕಳೆದ ಎರಡು ತಿಂಗಳಿನಲ್ಲಿ ಸಾಲು ಸಾಲು ಸಮಸ್ಯೆಯಿಂದ ರಾಜಾಜಿನಗರ ಮೆಟ್ರೋ ಸ್ಟೇಷನ್ ನಲ್ಲಿ ಪಕ್ಕದ ಟ್ರ್ಯಾಕ್ ಗೆ ಮೆಟ್ರೋ ಹತ್ತಲು ಟ್ರ್ಯಾಕ್ ಗೆ ಇಳಿದ ವ್ಯಕ್ತಿ
ಕಳೆದ ತಿಂಗಳು ಮೊಬೈಲ್ ತೆಗೆಯಲು ಟ್ರ್ಯಾಕ್ ಗೆ ಜಿಗಿದಿದ್ದ ಮಹಿಳೆ ಶುಕ್ರವಾರ ಯುವವಕನಿಂದ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನ ನಿನ್ನೆ ಮೆಟ್ರೋ ಟ್ಯಾಕ್ ಮೇಲೆ ಕುಳಿತ ಬೆಕ್ಕು, ಕೆಲ ಕಾಲ ಆತಂಕ ಈ ರೀತಿಯ ಘಟನೆಯಿಂದ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕೂಡ ಉಂಟಾಗಿತ್ತು.ಪೀಕ್ ಅವರ್ಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಗೆ ಅಡಚಣೆಗೆ ಮಾಯಾಗುತ್ತೆ ಇದನ್ನ ತಡೆಯಲು ಬಿಎಂಆರ್ ಸಿಎಲ್ ನಿಂದ ಪಿಎಸ್ ಡಿ ಅಳವಡಿಕೆಗೆ ಮುಂದು
ಸದ್ಯ ಬೆಂಗಳೂರು ನಗರದಲ್ಲಿ 63 ಸ್ಟೇಷನ್ ಗಳು ಕಾರ್ಯಾನಿರ್ವಹಿಸ್ತೀವೆ PSDಯಿಂದ ಏನೇನು ಪ್ರಯೋಜನ? ಮೆಟ್ರೋದಲ್ಲಾಗುವ ಅವಘಡಗಳಿಗೆ ಪಿಎಎಸ್ಡಿ ಬ್ರೇಕ್ ಹಾಕುತ್ತೆ ಎಸಿಯಿಂದ ಆಗುವ ಮೂವತ್ತು ಪರ್ಸೆಂಟ್ ವೆಚ್ಚ ಉಳಿತಾಯ ಆಗುತ್ತಂತ್ತೆ ಹಳಿ ಸಮೀಪದಲ್ಲಿ ಫೋಟೊ ತೆಗೆಯುವುದು, ರೀಲ್ಸ್ ಮಾಡುವುದನ್ನು ತಪ್ಪಿಸಬಹುದು ಮಕ್ಕಳು ಪೋಷಕರ ಕಣ್ತಪ್ಪಿಸಿ ಹಳಿಗಳತ್ತ ಹೋಗಿ ಆಗುವ ಅನಾಹುತ ನಿಲ್ಲುತ್ತೆ ಎಂಬುದೇ ಇದರ ಉದ್ದೇಶವಾಗಿದೆ.