ಧಾರವಾಡ:- ತಹಶೀಲ್ದಾರ್ ಸುಲಿಗೆ ಕೋರ್ ಪೊಲೀಸ್ ಇನ್ಸ್ಪೆಕ್ಟರ್ ತಲಾಟಿಗಳು ಹುಬ್ಬಳ್ಳಿ ಭೂ ಕಳ್ಳರು ರೃತರ ಭೂಮಿಯನ್ನು ದೊಚೋದಕ್ಕೆ 53 ವರ್ಷಗಳ ನಂತರ ಕಲಘಟಗಿ ತಾಲೂಕಿನ ಆರೇಬಸನಕೋಪ್ಪ ಗ್ರಾಮದ 191 ಎಕರೆ ಜಮೀನನ್ನು ವ್ಯವಸ್ಥಿತವಾಗಿ ದಾಖಲೆ ನಕಲಿ ತಯಾರಿ ಮಾಡಿಕೊಟ್ಟು ಖಾತೆ ಸೃಷ್ಟಿ ಮಾಡಿ ಕೊಟ್ಟ ಭ್ರಷ್ಟ ಕಂದಾಯ ಅಧಿಕಾರಿಗಳು ಹಾಗೂ ಆರೋಪಿಗಳು
ಶಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಮಾಡುತ್ತಿರುವ ಜನತಾ ದರ್ಶನ ಕಾರ್ಯಕ್ರಮಕ್ಕೆ ಹೊಗಿ ವಿಷಯ ತಿಳಿಸಿಸುತ್ತಾನೆಂದು ತಿಳಿದು ದಲಿತ ಮುಖಂಡರು ಮತ್ತು ಪತ್ರಕರ್ತರಿಗೆ ಜಿವ ಬೆದರಿಕೆ ಹಾಕಿ 3 ಸಲ ಹೋಗದಂತೆ ರಸ್ತೆಯಲ್ಲಿ ಅವನ ಕಾರನ್ನು ಅಡ್ಡ ಗಟ್ಟಿ ತಡೆದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ದೌರ್ಜನ್ಯ ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಸಚಿವರಿಗೆ ಮನವಿ
ವರದಿ, ಮಾರುತಿ ಲಮಾಣಿ