ಚಾಮರಾಜನಗರ: ಲೋಕಸಭಾ ಚುನಾವಣೆಗೂ ಮುನ್ನವೇ ಯ್ಯೂತ್ ಕಾಂಗ್ರೆಸ್ ಫುಲ್ ಆಕ್ಟೀವ್ ಆಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಕೇರಳ ಮಾಜಿ ಸಿಎಂ ಉಮನ್ ಚಾಂಡಿ ಪುತ್ರ ಆಗಮಿಸಿದ್ದಾರೆ. ಬುಡಕಟ್ಟು ಜನರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದ್ದು,
ಕನ್ನಡದಲ್ಲೇ ಮಾತು ಆರಂಭಿಸಿ ಎಲ್ಲರ ಗಮನ ಸೆಳೆದರು. ಹಾಡಿ ಜನರಿಗಾಗಿ ಹೆಲ್ತ್, ಕಣ್ಣಿನ ತಪಾಸಣೆ ಶಿಬಿರ ಹಾಗೂ ಬುಡಕಟ್ಟು ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಪರಿಕರಗಳ ವಿತರಣೆ ಮಾಡುವುದಾಗಿ ಯೂತ್ ಕಾಂಗ್ರೆಸ್ ಔಟ್ರೀಚ್ ಸೆಲ್ ರಾಷ್ಟ್ರೀಯ ಅಧ್ಯಕ್ಷ ಕೇರಳ ಶಾಸಕ ಚಾಂಡಿ ಉಮನ್ ಬುಡಕಟ್ಟು ಜನರ ಓಲೈಕೆ ಮಾಡಿದರು.