ಬೆಂಗಳೂರು ಗ್ರಾಮಾಂತರ: ಡೀಸೆಲ್ ಲಾರಿ ಪಲ್ಟಿ ಹೊಡೆದು ಹೊತ್ತಿ ಉರಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮೇಲುಮಲೈ ಬಳಿ ನಡೆದಿದೆ.
ತಮಿಳುನಾಡಿನ ಹೊಸೂರು ಕಡೆಯಿಂದ ಕುರುಬರ ಪಲ್ಲಿ ಕಡೆ ಹೋಗುತ್ತಿದ್ದ ಲಾರಿ ಅತಿ ವೇಗವಾಗಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗಿದ್ದು ಪಲ್ಟಿ ಹೊಡದ ಪೋರ್ಸ್ʼಗೆ ದಾರಿ ಮಧ್ಯದಲ್ಲೇ ಹೊತ್ತಿ ಉರಿದಿದೆ.
ಲಾರಿ ಚಾಲಕನಿಗೆ ಗಂಭೀರ ಗಾಯ ಕೃಷ್ಣಗಿರಿಗೆ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು ಚೆನ್ನೈ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾಣಿಸಿಕೊಂಡ ಬೆಂಕಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲುಹರಸಾಹಸ
ಒಂದು ಗಂಟೆಯಿಂದ ಸುಮಾರು 5 ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು ಬೆಂಕಿ ಹತ್ತಿ ಉರಿದಿದ್ದಕ್ಕೆ ಸುಟ್ಟು ಕರಕಲಾದ ಲಾರಿ