Share Facebook Twitter LinkedIn Pinterest Email ಕಲಬುರಗಿ:- ಜಿಲ್ಲೆಯ ಜನತೆ ಹೊಸ ವರ್ಷವನ್ನು ಭರ್ಜರಿ ವೆಲ್ ಕಮ್ ಮಾಡಿದ್ದಾರೆ. ಕುಣಿದು ಕುಪ್ಪಳಿಸಿ 2024 ಕ್ಕೆ ಬಿಸಿಲೂರ ಜನ ಸ್ವಾಗತ ಮಾಡಿದ್ದಾರೆ. ರಂಗುರಂಗಿನ ಬೆಳಕಲ್ಲಿ ಎಂಜಾಯ್ ಮಾಡಿ ಸೌಂಡ್ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ನಗರದ ಹೋಟಲ್ ಗಳಲ್ಲಿ ಸೇರಿ ಎಲ್ಲೆಡೆ ನೂತನ ವರ್ಷದ ಕಲರವ ರಂಗೇರಿತ್ತು.