ಬಳ್ಳಾರಿ:- 2024ರ ಹೊಸ ವರ್ಷಾಚರಣೆ ಹಿನ್ನಲೆ, ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಹೊಸ ವರ್ಷ ಸ್ವಾಗತಿಸಲು ಬಳ್ಳಾರಿಯಲ್ಲಿ ಯುವಕರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಬಳ್ಳಾರಿಯ ಚೈತನ್ಯ ಕಾಲೇಜಿನ ಆವರಣದಲ್ಲಿ ಯುವಕರು ನೃತ್ಯ ಮಾಡಿದ್ದು, ಕಾಲೇಜಿನ ಆವರಣಲ್ಲಿ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು ಸಿನಿಮಾ ಸಾಂಗ್ಸ್ ಗೆ ಯುವಕರು ನೃತ್ಯ ಮಾಡಿದ್ದಾರೆ. ಡಿಜಿ ಹಾಡಿಗೆ ವಿದ್ಯಾರ್ಥಿಗಳು ಭರ್ಜರಿ ಸ್ಟೆಪ್ ಹಾಕಿದ್ದಾರೆ.