ಕಲಬುರಗಿ:- ಕಲಬುರಗಿ ಜನತೆ ಹೊಸ ವರ್ಷವನ್ನ ಅದ್ದೂರಿಯಾಗಿ ವೆಲ್ ಕಮ್ ಮಾಡಿದ್ದಾರೆ.
ನಿನ್ನೆ ನಗರದ ಹೋಟೆಲ್ ಗಳಲ್ಲಿ ನ್ಯೂ ಇಯರ್ ಸೆಲೆಬ್ರಷನ್ ಇವೆಂಟ್
ಜೋರಾಗಿತ್ತು.
ಸಂಭ್ರಮದಲ್ಲಿ ಮಿಂದೇಳಲು ಜನ ಗುಂಪು ಗುಂಪಾಗಿ ಫ್ಯಾಮಿಲಿ ಜೊತೆ ಆಗಮಿಸಿ ಎಂಜಾಯ್ ಮಾಡಿದ್ದಾರೆ.
ಹೋಟೆಲ್ ನಲ್ಲಿ ಕಲರ್ ಫುಲ್ ಲೈಟಿಂಗ್ ಜೊತೆಗೆ ಹಾಡು ನೃತ್ಯ ವೇದಿಕೆಯಲ್ಲಿ ಮೇಳೈಸಿದೆ.