ಗದಗ:- ನೂತನ ವರ್ಷವನ್ನು ರಾಜ್ಯದಾದ್ಯಂತ ಭರ್ಜರಿಯಾಗಿ ವೆಲ್ಕಂ ಮಾಡಿದ್ದಾರೆ. ಅದರಂತೆ ಹೊಸ ವರ್ಷಾಚರಣೆಗೆ ಗದಗ್ ನಲ್ಲೂ ಕೂಡ ಭರ್ಜರಿಯಾಗಿ ನಡೆದಿದೆ.
ಮಧ್ಯರಾತ್ರಿ ನ್ಯೂ ಇಯರ್ ಬರಮಾಡಿ ಬರಮಾಡಿಕೊಳ್ಳಲು ಕೇಕ್ ಕೊಳ್ಳಲು ಜನತೆ ಮುಗಿಬಿದ್ದಿದ್ದರು. ಗದಗ ನಗರದ ಬೇಕರಿಗಳೆಲ್ಲಾ ಫುಲ್ ರಶ್ ಆಗಿತ್ತು. ರಾತ್ರಿ 10.30 ಆದ್ರೂ ಕೇಕ್ ಕೊಳ್ಳಲು ಜನತೆ ಮುಗಿಬಿದ್ದಿದ್ದರು. ತರಹೇವಾರಿ ಕೇಕ್ ಖರೀದಿಸಿ ಮನೆಗೆ ಕೊಂಡೊಯ್ಯುವ ಮೂಲಕ ಸಂಭ್ರಮದ ಹೊಸ ವರ್ಷಾಚರಣೆಗೆ ಆಚರಣೆ ಮಾಡಿದ್ದಾರೆ.