ಬೆಂಗಳೂರು:- ಬ್ರಿಗೆಡ್ ರೋಡ್ ನಲ್ಲಿ ಜಾಗೃತಿ ಫಲಕ ಕಂಡು ಬಂದಿದೆ. ಹೊಸ ವರ್ಷ ಆಚರಣೆಗೆ ಬಂದ ಯುವಕ ನಿಂದ ಜಾಗೃತಿ ಫಲಕ ಹಾಕಲಾಗಿದೆ.
ಎಲ್ಲರಿಗೂ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸಿಗಲಿ ಎಂದು ಆಗ್ರಹಿಸಿದ್ದಾರೆ. ಮತ್ತು ಕನಿಷ್ಟ ವೇತನದೊಂದಿಗೆ ನಾವು ಕಾಯುತ್ತಿದ್ದೇವೆ. ನಾವು ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಈ ರೀತಿ ಯುವಕ ಫಲಕ ಹಿಡಿದಿದ್ದಾನೆ.