ತುಮಕೂರು:- ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಇಂದು ಒಂದೇ ದಿನ 18 ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ತುಮಕೂರು, ಗುಬ್ಬಿ, ಕುಣಿಗಲ್, ಪಾವಗಡ, ಶಿರಾ, ಹಾಗೂ ಕೊರಟಗೆರೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಪತ್ತೆ ಆಗಿದೆ. ತುಮಕೂರು – 3, ಕುಣಿಗಲ್ – 3, ಕೊರಟಗೆರೆ – 3, ಗುಬ್ಬಿ-4, ಪಾವಗಡ-4,ಶಿರಾ-01
ಒಟ್ಟು ಜಿಲ್ಲೆಯಲ್ಲಿ ಇದುವರೆಗೆ 26 ಸಕ್ರೀಯ ಪ್ರಕರಣ ದಾಖಲಾಗಿದೆ.
ಹೀಗಾಗಿ ಕೋವಿಡ್ ಪಾಸಿಟಿವ್ ಬಂದವರ ಕುಟುಂಬದ ಮೇಲೂ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ.