ಬೆಂಗಳೂರು: ಇಂಗ್ಲಿಷ್ ನಾಮಫಲಕಗಳ ವಿರುದ್ಧ ಕರವೇ ಕಾರ್ಯಕರ್ತರ ಆಕ್ರೋಶ ಮುಂದುವರಿದಿದೆ. ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಗೋಪಾಲನ್ ಆರ್ಕೇಡ್ ಮಾಲ್ ಗೆ ಆಟೋದಲ್ಲಿ ಬಂದ ಕುಮಾರ್ ಎಂಬ ಕರವೇ ಕಾರ್ಯಕರ್ತ ಇಂಗ್ಲೀಷ್ ನಲ್ಲಿ ಹಾಕಿದ್ದ ಫ್ಲೆಕ್ಸ್ ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಅಲ್ಲದೆ, ನಾರಾಯಣ ಗೌಡರು ಅರೆಸ್ಟ್ ಆಗಿರಬಹುದು,ಆದರ ಕಾರ್ಯಕರ್ತರು ನಾವಿದ್ದೀವಿ. ಇಂಗ್ಲಿಷ್ ನಾಮಫಲಕ ಚೇಂಜ್ ಮಾಡದಿದ್ರೆ ನಿಮಗೆಲ್ಲಾ ಇದೆ ಅಂತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.