ಹುಬ್ಬಳ್ಳಿ ; ನಗರದಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮಸಮಾವೇಶದ ಅಂಗವಾಗಿ ಮೂರನೇ ದಿನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿತು ಅನೇಕ ಜನರಿಗೆ ಲಿಂಗ ದೀಕ್ಷೆಯನ್ನು ಮಾಡುವ ಮೂಲಕ ಲಿಂಗದ ಮಹಿಮೆಯನ್ನು ತಿಳಿಸಿಕೊಟ್ಟರು ದೇವಾನುದೇವತೆಗಳು ಕೂಡ ಇಷ್ಟ ಲಿಂಗ ಮಹಾಪೂಜೆಯನ್ನು ಮಾಡಿಕೊಳ್ಳುತ್ತಿದ್ದರು.
ಕೂಡ ತಾವು ನೋಡಬಹುದು ಪಂಡರಾಪುರದಲ್ಲಿ ವಿಠಲನ ಶರದ ಮೇಲೆ ಲಿಂಗ ಇರುವುದು ಕಂಡು ಬರುತ್ತದೆ ಅಲ್ಲಿ ಪ್ರತಿದಿನ ಬಿಲ್ವಾರ್ಚಿನ್ನು ಅರ್ಪಿಸುವ ಮೂಲಕ ಪೂಜೆ ನೆರವೇರುವುದು ಲಿಂಗದ ಮಹಿಮೆಯನ್ನು ಅರಿತವರು ಲಿಂಗದ ಮಾಹಿತಿಯನ್ನು ತಿಳಿಯದವರಿಗೆ ನೀಡಿ ವೀರಶೈವ ಲಿಂಗಾಯತರು ಪ್ರತಿಯೊಬ್ಬರು ಲಿಂಗಧಾರಣೆಯನ್ನು ಮಾಡಿಕೊಳ್ಳಬೇಕು ಹಾಗೂ ಲಿಂಗವನ್ನು ಧರಿಸಿಯೇ ಇರಬೇಕು ಅಂದಾಗ ಮಾತ್ರ ಅವನು ಲಿಂಗವಂತ ಅಥವಾ ವೀರಶೈವ ಆಗುವನು ಎಂದು ತಿಳಿಸಿದರು.
ಇವತ್ತಿನ ಪೂಜೆ ಯಲ್ಲಿ ಪ್ರಕಾಶ್ ಬೆಂಡಿಗೇರಿ ದಂಪತಿಗಳು ಜಗದ್ಗುರುಗಳ ಪಾದಪೂಜೆಯನ್ನು ನೆರವೇರಿಸಿದರು ಅಂಬಿಕಾ ನಗರದ ಶ್ರೀ ಷ ಬ್ರ ಈಶ್ವರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು ನೋ ನೂರಾರು ಮಹಿಳೆಯರು ಲಿಂಗ ದೀಕ್ಷೆಯನ್ನು ಮಾಡಿಕೊಂಡರು ಹುಬ್ಬಳ್ಳಿಯ ತಹಸಿಲ್ದಾರ್ ಕಲಗೌಡ ಪಾಟಿಲ್ ಕೂಡ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಜಗದ್ಗುರುಗಳಿಂದ ಆಶೀರ್ವಾದವನ್ನು ಪಡೆದುಕೊಂಡರು ಪೂಜಾ ಕಾರ್ಯಕ್ರಮದಲ್ಲಿ ವಿಶ್ವ ಹಿರೇಮಠ್ ಮುತ್ತು ಮಠದ ವೀರಯ್ಯಸ್ವಾಮಿ ಹಿರೇಮಠ ಗುರು ಬಿದರಿ ರಾಜು ಮಟ್ಟಿ ಇತರ ಸ್ವಾಗತ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು