ಬೆಂಗಳೂರು:– ಕೂಡಲೇ ಕನ್ನಡಪರ ಹೋರಾಟಗಾರರನ್ನು ರಿಲೀಸ್ ಮಾಡಿ ಎಂದು ಬಿಸಿ ಪಾಟೀಲ್ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಸತ್ಯ ಕನ್ನಡವೇ ಮಿತ್ಯ. ಕನ್ನಡಪರ ಹೋರಾಟ ಮಾಡೋರನ್ನ ಬಂಧಿಸಿರೋದು ಸರಿಯಲ್ಲ. ಕನ್ನಡದಲ್ಲಿ ಬೋರ್ಡ್ ಇರಬೇಕು.
ಕೂಡಲೇ ಬಂಧಿಸಿರೋನ್ನ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.