ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರೂಪಾಂತರ ತಳಿ ಹೆಚ್ಚಾದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದಲ್ಲಿ ಹೆಚ್ಚಿದ ಕೋವಿಡ್ ರೂಪಾಂತರಿ ಆತಂಕ ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದಲ್ಲಿ ಜಾರಿಯಾಗುತ್ತಾ ಕಡ್ಡಾಯ ಮಾಸ್ಕ್ ರೂಲ್ಸ್ ಬಿಎಂಆರ್ಸಿಲ್ ಗೆ ಮೆಟ್ರೋ ದಲ್ಲಿ ಕೋವಿಡ್ ಹೆಚ್ಚಳ ಟೆನ್ಷನ್
ಮೆಟ್ರೋದಲ್ಲಿ ಎಸಿ ಇರೋ ಕಾರಣದಿಂದ ಸೋಂಕು ವೇಗವಾಗಿ ಹರಡುತ್ತೆ ಭೀತಿ ಹಾಗೆ ಪ್ರಯಾಣಿಕರಲ್ಲೂ ಕೋವಿಡ್ ರೂಪಾಂತರಿ ಭಯ ಹೀಗಾಗಿ ನಮ್ಮ ಮೆಟ್ರೋದಲ್ಲಿ ಆತಂಕದಿಂದಲೇ ಪ್ರಯಾಣ ಮಾಡ್ತಿರೋ ಪ್ರಯಾಣಿಕರು
ಕೋವಿಡ್ ಹೆಚ್ಚಾದ ಬೆನ್ನಲ್ಲೆ ಮೆಟ್ರೋ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ರೂಲ್ಸ್ ಫಾಲೋ ಮಾಡುತ್ತಾ ಎಂದು ಕಾದು ನೋಡಬೇಕಿದೆ.ಹೊಸ ವರ್ಷಾಚರಣೆ ವೇಳೆ ಮೆಟ್ರೋ ದಲ್ಲಿ ಜನದಟ್ಟನೆ ಹೆಚ್ಚಳ ಸಾಧ್ಯತೆ ಹೀಗಾಗಿ ಮೆಟ್ರೋ ರೈಲಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು BMRCL ಚಿಂತನೆ
ನಮ್ಮ ಮೆಟ್ರೋ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ನಿತ್ಯ 7 ಲಕ್ಷ ಪ್ರಯಾಣಿಕರು ಪ್ರಯಾಣಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಮೆಟ್ರೋ ದಲ್ಲಿ ಟಫ್ ರೂಲ್ಸ್ ಆರೋಗ್ಯ ಇಲಾಖೆ ನಿರ್ದೇಶನದಂತೆ ರೂಲ್ಸ್ ಗೆ ಜಾರಿಗೆ ಚಿಂತನೆ