ಬೆಂಗಳೂರು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಬಿಹಾರ ಮೂಲದ ರಂಜನ್ ಮೃತ ಕಾರ್ಮಿಕನಾಗಿದ್ದಾನೆ.
ಹೌದು , ಸುದ್ದಗುಂಟೆಪಾಳ್ಯದಲ್ಲಿ ಮನೆ ನಿರ್ಮಾಣಕ್ಕೆ ಸೆಲರ್ ತೆಗೆಯುವಾಗ ಕುಸಿದ ಮಣ್ಣು ಸೆಲರ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಕುಸಿದ ಮಣ್ಣು ಈ ವೇಳೆ ಒಬ್ಬ ಕಾರ್ಮಿಕನನ್ನು ರಕ್ಷಣೆ ಮಾಡಿ ಸಹ ಕಾರ್ಮಿಕರು ಮತ್ತೊಬ್ಬರನ್ನು ಹೊರ ತೆಗಯೋ ವೇಳೆ ಮತ್ತೆ ಕುಸಿದು ಬಿದ್ದ ಮಣ್ಣು ಹೀಗಾಗಿ ಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ದೌಡಾಯಿಸಿದ ಸುದ್ದಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಣ್ಣಿನೊಳಗೆ ಸಿಲುಕಿರುವ ಮತ್ತೊರ್ವನನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿರುವ ಕೂಲಿ ಕಾರ್ಮಿಕರು ಹಿಟಾಚಿ ಮೂಲಕ ಹೊರ ತೆಗೆಯಲು ಪ್ರಯತ್ನಿಸುತ್ತಿರುವ ಕಾರ್ಮಿಕರು