ಹುಬ್ಬಳ್ಳಿ : ಲಿಂಗಾಯತಪ್ರತ್ಯೇಕ ಧರ್ಮದ ಹೆಸರಲ್ಲಿ ಒಡೆಯುವಂಥ ಕೆಲಸ ಮಾಡಬೇಡಿ ಅಂತಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಾನು ಈ ಮಾತನ್ನಈ ಹಿಂದೆಯೂ ಹೇಳಿದ್ದೇನೆಈಗಲೂ ಅದನ್ನೇ ಹೇಳುತ್ತೇನೆಮನೆ ಒಡೆಯುವಂತಹ ಕೆಲಸ ಯಾರೂ ಮಾಡಬಾರದು ಎಂಬ ವಿಜಯೇಂದ್ರ ಹೇಳಿಕೆಗೆ ಶೆಟ್ಟರ್ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ವೀರಶೈವ, ಲಿಂಗಾಯತ ಬೇರೆ ಬೇರೆ ಅನ್ನೋ ಅರ್ಥದಲ್ಲಿ ಬಿಂಬಿಸಲಾಗುತ್ತಿತ್ತುಎಲ್ಲರೂ ಸೇರಿ ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಿ ಅಂತ ನಾನು ಹೇಳಿದ್ದೆ
ವೀರಶೈವ ಮಹಾಸಭಾ ಲೀಡ್ ತೆಗೆದುಕೊಳ್ಳಬೇಕೆಂದು ನಾನು ಹೇಳಿದ್ದೆ ಕಾರಣಸಮಾಜದಲ್ಲಿ ಒಡಕು ಉಂಟಾಗುವುದು ಬೇಡ
ವೀರಶೈವ ಲಿಂಗಾಯತ ಪ್ರತ್ಯೇಕ ಮಾಡಲು ಹೊರಟಿದ್ದಕ್ಕೆ ನಾನೂ ವಿರೋಧ ಮಾಡಿದ್ದೆ ಯಾವುದೇ ಕಾರಣಕ್ಕೂ
ಸಮಾಜವನ್ನು ಒಡೆಯುವ ಪ್ರಶ್ನೆಯೇ ಇಲ್ಲ ನಿನ್ನೆಯ ದಾವಣಗೆರೆ ಸಮಾವೇಶದಲ್ಲಿ ಕೆಲ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು ಅದರಂತೆ ವೀರಶೈವ ಲಿಂಗಾಯತರ ಬೇಡಿಕೆಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಲಾಗಿದೆ
ಸಚಿವ ಶಿವಾನಂದ ಪಾಟೀಲರಿಂದ ರೈತರ ಅವಹೇಳನ ವಿಚಾರಯಾರೋ ಒಬ್ಬರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ
ಅದನ್ನು ಅವರೇ ಹೇಳಲಿಅನುದಾನ ವಿಚಾರದಲ್ಲಿ ಶೆಟ್ಟರ್ ಮತ್ತು ಮಹೇಶ್ ಟೆಂಗಿನಕಾಯಿ ಜಟಾಪಟಿ ವಿಷಯ ಸಹ ಬಗ್ಗೆ ಮಾತನಾಡಿ ಅವರುಅದರ ಬಗ್ಗೆ ಚರ್ಚೆ ಮಾಡೋದುಬೇಡಅವರು ಸನ್ಮಾನ ಮಾಡ್ತೇನೆ ಅಂದ್ರೂ ನನಗೆ ಮಾಡಿಸಿಕೊಳ್ಳೋ ಇಂಟರೆಸ್ಟ್ ಇಲ್ಲ ಇನ್ನು ಹಿಜಾಬ್ ಕುರಿತ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿಸಿದ್ದಾರೆಅದನ್ನೇ ಪ್ರತಿಪಕ್ಷಗಳು ಬೇಕಿದ್ದರೆ ಅಸ್ತ್ರವನ್ನಾಗಿ ಮಾಡಿಕೊಳ್ಳಲಿಅದಕ್ಕೆ ನಾನು ಜವಾಬ್ದಾರನಲ್ಲ
ಬಿಜೆಪಿಯವರು ಬ್ರಿಟಿಷರ ಬೂಟು ನೆಕ್ಕಿದ್ದರು ಎಂಬ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಲು ನಕಾರವೈಯಕ್ತಿಕ ಹೇಳಿಕೆಗಳನ್ನು ಅವರೇ ಡಿಫೈನ್ ಮಾಡಿಕೊಳ್ಳುತ್ತಾರೆನಾನೇಕೆ ಎಲ್ಲದಕ್ಕೂ ಉತ್ತರ ಕೊಡಲಿ8 ರಿಂದ 10 ಸಚಿವರನ್ನು ಲೋಕಸಭಾ ಅಕಾಡಕ್ಕೆ ಇಳಿಸುವ ವಿಚಾರ ಕ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆಯೇ ಆಗಿಲ್ಲ ಎಂದರು