ಬೆಳಗಾವಿ: ಇದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೋಡಲೇಬೇಕಾದ ಸ್ಟೋರಿ ನಿಮ್ಮ ಜಿಲ್ಲೆಯಲ್ಲೇ ಇಂಥ ವ್ಯವಸ್ಥೆ ನಡೆದಿರುವುದು ನಾಚಿಕೇಡಿತನ ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಇಟನಾಳ ಗ್ರಾಮದಲ್ಲಿ ಎಲ್ಲಿದ್ದೀರಾ ಮೇಡಂ ನೀವು ನೋಡಲೇಬೇಕಾದ ಸ್ಟೋರಿ.
ಗ್ರಾಮದ 11 ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡಬೇಕು ಆದರೆ ರಾತ್ರಿಯ ಸಮಯಕ್ಕೆ ಬಂದ ಕೇವಲ 2 ಅಂಗನವಾಡಿ ಕೇಂದ್ರಕ್ಕೆ ವಿತರಣೆ ಹಾಗಾಗಿ ಅಂಗನವಾಡಿಯ ಆಹಾರ ಅಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯರಿಂದ ಬ್ರೇಕ್.!
ಈ ವಿಷಯ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದು ಆಹಾರ ವಿತರಿಸುವ ವಾಹನ ಚಾಲಕನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿ ಹಾಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಕೂಡ ನೀಡಿದ ಅಧಿಕಾರಿ. ತಾಲೂಕಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮ ಪಂಚಾಯತಿ ಸದಸ್ಯ ಮುತ್ತಪ್ಪ ಡಾಂಗೆ.