ಬೆಂಗಳೂರು: ಐಟಿ ದಾಳಿ ಬಳಿ ಪೈಟರ್ ರವಿಗೆ ಶಾಕ್ ಕೊಟ್ಟ ಸಿಸಿಬಿ ಟೀಂ ಏನಂದ್ರೆ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳಿಂದ ಫೈಟರ್ ರವಿ ನಿವಾಸದ ಮೇಲೆ ದಾಳಿ ನಡೆಸಿದೆ. ವೈಯಾಲಿ ಕಾವಲ್ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದ ಸಿಸಿಬಿ ಟೀಂ.
Breaking News: ಅಂದ್ರಹಳ್ಳಿಯಲ್ಲಿ ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಕೇಸ್: ಮುಖ್ಯ ಶಿಕ್ಷಕಿ ಅರೆಸ್ಟ್!
ಕಳೆದ ಬಾರಿ ಬಿಜೆಪಿಯಿಂದ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಫೈಟರ್ ರವಿ ರೌಡಿಶೀಟರ್ ಹಿನ್ನಲೆ ಇದೆ ಎಂಬ ವಿವಾದ ಆಗಿತ್ತು ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧೆ ಸಹ ಮಾಡಿದ್ದ ಫೈಟರ್ ಆದ್ರೀಗ ಹಳೆ ಪ್ರಕರಣವೊಂದರ ಸಂಬಂಧ ತನಿಖೆ ವೇಳೆ ಫೈಟರ್ ಗೆ ಶಾಕ್
ಕಳೆದ ಒಂದೂವರೆ ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣ ಆ ಪ್ರಕರಣದ ತನಿಖೆ ಹಂತದ ವೇಳೆ ಕೇಳಿ ಬಂದ ಫೈಟರ್ ರವಿ ಹೆಸರು ಈ ಹಿನ್ನಲೆ ದಾಳಿ ಮಾಡಿ ಪರಿಶೀಲನೆ
ಕಳೆದ ಕೆಲ ದಿನಗಳ ಹಿಂದಷ್ಟೇ ಫೈಟರ್ ನಿವಾಸಕ್ಕೆ ಐಟಿ ಸಹ ದಾಳಿ ನಡೆಸಿತ್ತು ಅದಾದ ಕೆಲವೇ ದಿನಗಳ ಬಳಿಕ ಈಗ ಸಿಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು ಗೋಡಂಬಿ ಹೆಸರಲ್ಲಿ ಕೊಂಟ್ಯಾಂತರ ರೂ ವಂಚನೆ ಪ್ರಕರಣ ಹಿನ್ನೆಲೆ ದಾಳಿ ಬಗ್ಗೆ ಮಾಹಿತಿ ಮೇರೆಗೆ ಸಿಸಿಬಿ ಟಿಂನಿಂದ ದಾಳಿ ನಡೆಸಲಾಗಿದೆ.