ದೇವನಹಳ್ಳಿ:– ದೆಹಲಿಯಿಂದ ಕೆಂಪೇಗೌಡ ವಿಮಾನನಿಲ್ದಾಣಕ್ಕೆ ಇಂದು ಸಂಜೆ 5.30 ರ ವಿಸ್ತಾರ ವಿಮಾನದಲ್ಲಿ ಸಂಸದ ಪ್ರತಾಪ್ ಸಿಂಹ ಆಗಮಿಸಿದರು.
ಈ ವೇಳೆ ಮಾಧ್ಯಮಗಳು ಪ್ರಶ್ನೆ ಕೇಳಲು ಮುಂದಾದಾಗ, ಲೋಕಸಭೆ ಘಟನೆಯ ಬಗ್ಗೆ ಮಾತನಾಡಲು ನಿರಾಕರಣೆ ಮಾಡಿದ್ದಾರೆ.
ನಾನು ಮಾತನಾಡಲ್ಲ ಬಿಡ್ರಪ್ಪ ಎಂದು ಪ್ರತಿಕ್ರಿಯೆ ನೀಡದೇ ಪ್ರತಾಪ್ ಸಿಂಹ ಹೊರಟಿದ್ದಾರೆ.