ಬೆಂಗಳೂರು:- ರಾಜಗೋಪಾಲ ನಗರ ಪೊಲೀಸರಿಂದ ಕುಖ್ಯಾತ ರಾಬರಿ ಗ್ಯಾಂಗ್ ಅನ್ನು ಅರೆಸ್ಟ್ ಮಾಡಲಾಗಿದೆ. ಅಭಿಷೇಕ್ @ ಅಭಿ, ಸುಧಾ, ಲಕ್ಷ್ಮಮ್ಮ, ಕಾವೇರಿ, ಬಂಧಿತರು.
ಬಂಧಿತರ ಪೈಕಿ ಅಭಿ ಬೇರೊಂದು ಗ್ಯಾಂಗ್ ಜೊತೆ ಮನೆ ಕಳ್ಳತನ ಮಾಡುತ್ತಿದ್ದ. ಕಳ್ಳತನದ ಬಳಿಕ ಬಂಧಿತರಾದ ಸುಧಾ, ಲಕ್ಷ್ಮಮ್ಮ, ಕಾವೇರಿಗೆ ತಂದು ಕೊಡುತ್ತಿದ್ದ. ಬಳಿಕ ಅಡವಿಡೋ, ಮಾರಾಟ ಮಾಡುತ್ತಿದ್ದ ಸುಧಾ, ಲಕ್ಷ್ಮಮ್ಮ, ಕಾವೇರಿ, ಇದೀಗ ಪೊಲೀಸರಿಂದ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.