ಬೆಂಗಳೂರು: ನಗರದ ಹಲವು ಸರ್ಕಾರಿ ಆಸ್ಪತ್ರೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಕೆ ಸಿ ಜನರಲ್ ರಾಜೀವ್ ಗಾಂಧಿ, ನಿಮಾನ್ಸ್ ಆಸ್ಪತ್ರೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
Corona Tension: ರಾಜ್ಯದ ಪಾಲಿಗೆ ಜನವರಿ ತಿಂಗಳೂ ಬಾರಿ ಡೇಂಜರ್ : ಕೊರೊನಾ ರೂಪಾಂತರಿ JN.1ದ್ದೇ ಟೆನ್ಷನ್
ಆಸ್ಪತ್ರೆ ಆವರಣ ಹಾಗೂ ಅಲ್ಲೇ ಇರೋ ಕೋವಿಡ್ ಶೀಲ್ಡ್ ಆಸ್ಪತ್ರೆ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಆಸ್ಪತ್ರೆಯಲ್ಲಿನ ವ್ಯವಸ್ಥೆ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ
ಸಾರ್ವಜನಿಕರಿಂದ ಹಲವು ದೂರುಗಳ ಬಂದ ಹಿನ್ನೆಲೆ ಲೋಕಾ ಪರಿಶೀಲನೆ ರಾಜೀವ್ ಗಾಂಧಿ ಆಸ್ಪತ್ರೆ ಸಂಪೂರ್ಣ ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು