ಕಲಬುರಗಿ:- ಇಲ್ಲಿ ನಡೆದಿದ್ದ KEA ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ RD ಪಾಟೀಲ್ ಸೇರಿ 12 ಆರೋಪಿಗಳ ವಿರುದ್ಧ ಪೋಲೀಸರು ಕೊಕಾ ಕಾಯ್ದೆ ಜಾರಿ ಮಾಡಿದ್ದಾರೆ.
ವಿವಿದ ಹುದ್ದೆಗಳಿಗಾಗಿ ಅಕ್ಟೋಬರ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಯಲಾಗಿತ್ತು. ಅಷ್ಟೇಅಲ್ಲ ಅಕ್ರಮ ಕುರಿತಾದ ಸಾಕ್ಷಗಳೂ ಸಿಐಡಿ ಪೋಲೀಸರಿಗೆ ಸಿಕ್ಕಿದ್ವು.
ಈ ಹಿನ್ನಲೆ ಅಕ್ರಮ ದಂಧೆಯಲ್ಲಿ ಶಾಮೀಲಾಗಿರುವ 12 ಜನರ ವಿರುದ್ಧ ಇದೀಗ ಕಠಿಣ ಕೊಕಾ ಕಾಯ್ದೆ ಜಾರಿ ಮಾಡಲಾಗಿದೆ..